ರೂ.78,000 ವರೆಗೆ ಸಬ್ಸಿಡಿ : 300 ಯೂನಿಟ್ ಉಚಿತ ವಿದ್ಯುತ್ .! ಪಿಎಂ ಸೂರ್ಯ ಘರ್ ಯೋಜನೆ!
PM Surya Ghar Yojana 2026 : ಭಾರತ ಸರ್ಕಾರದ ಅತ್ಯುತ್ತಮ ಯೋಜನೆಯೆಂದರೆ ಪಿಎಂ ಸೂರ್ಯ ಘರ್ ಯೋಜನೆ. PM Surya Ghar Yojana 2026 ಈ ಯೋಜನೆಯಡಿಯಲ್ಲಿ ಮನೆಯ ಮೇಲ್ಚಾವಣಿ ಮೇಲೆ ಸೌರ ಫಲಕಗಳನ್ನು ಅಳವಡಿಸಲು ಜನರಿಗೆ ಉತ್ತೇಜನವನ್ನು ನೀಡಲು ಸರ್ಕಾರದ ವತಿಯಿಂದ ಸಬ್ಸಿಡಿ ಜೊತೆಗೆ ಕಡಿಮೆ ಬಡ್ಡಿ ದರದಲ್ಲಿ ಸಾಲವನ್ನು ನೀಡಲಾಗಿದೆ. ಇದರಿಂದಾಗಿ ಜನಸಾಮಾನ್ಯರ ವಿದ್ಯುತ್ ಬಿಲ್ ಹೊರೆಯನ್ನು ಕಡಿಮೆಮಾಡುವುದರ ಜೊತೆಗೆ ಪರಿಸರ ಸ್ನೇಹಿ ನವೀಕರಿಸಬಹುದಾದ ಇಂಧನ ಬಳಕೆಯನ್ನು ಹೆಚ್ಚಿಸಬಹುದು. ಪಿಎಂ ಸೂರ್ಯ ಘರ್ … Read more