Dairy Shed Subsidy 2026: ₹57,000 ಸಹಾಯಧನ! ರೈತರಿಗೆ ಭರ್ಜರಿ ಗುಡ್ ನ್ಯೂಸ್! ಹಸು, ಎಮ್ಮೆ ಕೊಟ್ಟಿಗೆ (Shed) ನಿರ್ಮಾಣಕ್ಕೆ – MGNREGA ಯೋಜನೆಯಡಿ ಆನ್‌ಲೈನ್ ಅರ್ಜಿ ಸಲ್ಲಿಸಿ!

Dairy Shed Subsidy : ಕೊಟ್ಟಿಗೆ ಶೆಡ್ (Shed) ನಿರ್ಮಾಣ ಮಾಡಲು ಸರ್ಕಾರದಿಂದ ಆರ್ಥಿಕ ಸಹಾಯಧನ ಅರ್ಜಿ ಸಲ್ಲಿಸುವ ಫಲಾನುಭವಿಗಳು ಈ ಕೆಳಗೆ ಕೊಟ್ಟಿರುವ ವಿವಿಧ ಮಾಹಿತಿಯನ್ನು ತಿಳಿದುಕೊಂಡು ಅಗತ್ಯ ದಾಖಲೆಗಳೊಂದಿಗೆ ನಿಗದಿತ ದಿನಾಂಕದ ಒಳಗಾಗಿ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದೆ ಅರ್ಜಿ ಸಲ್ಲಿಸುವ ವಿಧಾನ ಸೇರಿದಂತೆ ಅರ್ಜಿ ಸಲ್ಲಿಸಿರುವ ಅರ್ಹತೆ, ಅರ್ಜಿ ಸಲ್ಲಿಸಲು ದಾಖಲೆಗಳ ವಿವರ ಹಾಗೂ ಅರ್ಜಿ ಸಲ್ಲಿಸಲು ವಿವಿಧ ಹಂತಗಳು ಇವೆಲ್ಲ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ.


ಯೋಜನೆಯ ಕುರಿತು ಮಾಹಿತಿ:

ಕರ್ನಾಟಕ ಸರ್ಕಾರದ ಗ್ರಾಮ ಪಂಚಾಯತ್ ಅಭಿವೃದ್ಧಿಯನ್ನು ಮಾಡುವ ಉದ್ದೇಶದಿಂದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಹಸು ಹೆಮ್ಮೆ ಕೋಣಗಳು ಸೇರಿದಂತೆ ಇನ್ನಿತರ ಪ್ರಾಣಿಗಳನ್ನ ಸಾಕಾಣಿಕೆ ಮಾಡಲು ಸರ್ಕಾರದಿಂದ ಶಡ್ ನಿರ್ಮಾಣ ಮಾಡುವುದಕ್ಕೆ 570 ಸಹಾಯಧನವನ್ನು ನೀಡುವುದಕ್ಕೆ ಅರ್ಜಿಯನ್ನು ಬಿಟ್ಟಿದ್ದು ಈ ಯೋಜನೆಯು ರೈತರ ಅಭಿವೃದ್ಧಿಗೆ ಸಾಕಷ್ಟು ಸಹಾಯವಾಗಲಿದೆ

Dairy Shed Subsidy

ಸಹಾಯಧನದ ಸಂಪೂರ್ಣ ವಿವರ:

ಉಚಿತವಾಗಿ ರೈತರಿಗೆ ಧನದ ಮತ್ತು ನಿರ್ಮಾಣ ಮಾಡಿಕೊಳ್ಳಲು ಸರ್ಕಾರದಿಂದ ಸಹಾಯಧನವನ್ನು ನೀಡಲಾಗುತ್ತದೆ ಇದರ ಬಗ್ಗೆ ಈ ಕೆಳಗೆ ವಿವರವಾದ ಮಾಹಿತಿಯನ್ನು ನೀಡಲಾಗಿದ್ದು ಸಹಾಯಧನ ಹೇಗೆ ಸಿಗುತ್ತದೆ ಎಷ್ಟು ಸಹಾಯಧನ ಸಿಗುತ್ತದೆ ಎನ್ನುವಂತ ಮಾಹಿತಿಯನ್ನು ಈ ಕೆಳಗೆ ಹಂತ ಹಂತವಾಗಿ ನೀಡಲಾಗಿದೆ ಎಲ್ಲ ಮಾಹಿತಿಯನ್ನು ಓದಿಕೊಂಡು ಫಲಾನುಭವಿಗಳು ಅರ್ಜಿಯನ್ನು ಸಲ್ಲಿಸಿ.

  • ಸಹಾಯಧನದ ಒಟ್ಟು ಮೊತ್ತ: ₹57,000/-
    • ಕೂಲಿ ಮೊತ್ತ (ಕೆಲಸ ಮಾಡುವವರಿಗೆ) ರೂ. 10,556/-
    • ನಿರ್ಮಾಣ ಸಾಮಗ್ರಿಗಳಿಗೆ ಸಹಾಯಧನ ರೂ. 46,644/-
  • ನಗದು ವರ್ಗಾವಣೆ ನೇರವಾಗಿ (DBT) ಮೂಲಕ ಹಣವನ್ನು ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುತ್ತದೆ.

ಯಾರೆಲ್ಲಾ ಅರ್ಜಿ ಸಲ್ಲಿಸಲು ಅರ್ಹರು:

ಕರ್ನಾಟಕ ಸರ್ಕಾರದಿಂದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಯೋಜನೆಯ ಅಡಿಯಲ್ಲಿ ಉಚಿತವಾಗಿ ಕೊಟ್ಟಿಗೆ ಷಡ್ ನಿರ್ಮಾಣ ಮಾಡಿಕೊಳ್ಳಲು ಅವಕಾಶವನ್ನ ಕಲ್ಪಿಸಲಾಗಿದ್ದು ಈ ಯೋಜನೆಯ ಲಾಭವನ್ನು ಪಡೆಯುವಂತಹ ರೈತರು ಈ ಕೆಳಗಿನ ಅರ್ಹತೆಯನ್ನು ಹೊಂದಿರಬೇಕಾಗುತ್ತದೆ.

  • ಆಧಾರ್ ಕಾರ್ಡ್‌ಗೆ ಬ್ಯಾಂಕ್ ಖಾತೆ ಜೋಡಣೆಯಾಗಿರಬೇಕು.
  • ಕಡ್ಡಾಯವಾಗಿ MGNREGA ಜಾಬ್ ಕಾರ್ಡ್ ಹೊಂದಿರಬೇಕು.
  • ಅಧಿಕೃತ ಜಮೀನು ಅಥವಾ ಜಾಗ ಹೊಂದಿರಬೇಕು.
  • ಗ್ರಾಮೀಣ ಪ್ರದೇಶದ ಶಾಶ್ವತ ನಿವಾಸಿಗಳಾಗಿರಬೇಕು.
  • ಈ ಹಿಂದೆ ಇದೇ ಯೋಜನೆಗೆ ಸಹಾಯಧನ ಪಡೆದಿರಬಾರದು.

ಈ ಮೇಲೆ ತಿಳಿಸಿರುವ ಅರ್ಹತೆ ಹೊಂದಿರುವ ರೈತರು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು ಅಥವಾ ನಿಮ್ಮ ಹತ್ತಿರದ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಎಲ್ಲಾ ಸಂಪೂರ್ಣವಾದ ಮಾಹಿತಿಯನ್ನು ತಿಳಿದುಕೊಂಡು ನಿಮಗೆ ಅರ್ಜಿ ಸಲ್ಲಿಸುವ ಅರ್ಹತೆ ಇದ್ದರೆ, ಆಫ್ಲೈನ್ ಮೂಲಕ ಗ್ರಾಮ ಪಂಚಾಯಿತಿಯ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಅಗತ್ಯ ದಾಖಲೆಗಳ ವಿವರ:

ಅರ್ಜಿ ಸಲ್ಲಿಸುವ ಮುನ್ನ ಈ ಕೆಳಗೆ ಕೊಟ್ಟಿರುವ ಅಗತ್ಯ ದಾಖಲೆಗಳನ್ನು ಸರಿಪಡಿಸಿಕೊಂಡು ನಿಗದಿತ ದಿನಾಂಕದ ಒಳಗಾಗಿ ಆಫ್ಲೈನ್ ಅಥವಾ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದೆ ಅರ್ಜಿ ಸಲ್ಲಿಸಲು ಬೇಕಾದ ಅಗತ್ಯ ದಾಖಲೆಗಳ ವಿವರ ಈ ಕೆಳಗೆ ಇದೆ ಗಮನಿಸಬಹುದು.

  • ಆಧಾರ್ ಕಾರ್ಡ್
  • ಭಾವಚಿತ್ರ ಮತ್ತು ಅರ್ಜಿ ನಮೂನೆ
  • MGNREGA ಜಾಬ್ ಕಾರ್ಡ್
  • ಜಮೀನಿನ ದಾಖಲೆಗಳು (ಪಹಣಿ / ಆರ್‌ಟಿಸಿ)
  • ಬ್ಯಾಂಕ್ ಪಾಸ್‌ಬುಕ್ ಪ್ರತಿ
  • ಸ್ಥಳೀಯ ಪಶುವೈದ್ಯಾಧಿಕಾರಿಗಳಿಂದ ಹಸು/ಪ್ರಾಣಿ ಸಾಕಾಣಿಕೆ ಕುರಿತು ದೃಢೀಕರಣ ಪತ್ರ

ಈ ಮೇಲೆ ತಿಳಿಸಿರುವ ಅಗತ್ಯ ದಾಖಲೆಗಳೊಂದಿಗೆ ಅರ್ಜಿಯನ್ನು ಅರ್ಹವ್ಯಕ್ತಿಗಳು ಸಲ್ಲಿಸಬಹುದು

ಈ ಯೋಜನೆಯ ಪ್ರಮುಖ ಅನಾನುಕೂಲಗಳು:

ರೈತರು ಈ ಯೋಜನೆಯ ಲಾಭವನ್ನು ಪಡೆಯುವಾಗ ಹಲವಾರು ರೀತಿಯಾದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಅದು ಏನಪ್ಪಾ ಅಂದರೆ ಈ ಕೆಳಗೆ ಕೊಟ್ಟಿರುವ ಮಾಹಿತಿಯನ್ನು ಓದಿರಿ.

ಅನುದಾನ ಬಿಡುಗಡೆಯಲ್ಲಿ ವಿಳಂಬ ಧೋರಣೆ : ಹೌದು ನರೇಗಾ ಯೋಜನೆ ಅಡಿಯಲ್ಲಿ ಸಾಮಗ್ರಿ ವೆಚ್ಚದ ಬಿಲ್ಗಳು ಸೇರಿದಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಬಿಡುಗಡೆಯಾಗುವ ಹಣ ಹಲವು ತಿಂಗಳುಗಳ ಕಾಲ ವಿಳಂಬವಾಗುತ್ತದೆ ಇದರಿಂದ ರೈತರು ಮೊದಲು ತಮ್ಮ ಕೈಯಿಂದಲೇ ಹಣ ಹಾಕಿ ಕೊಟ್ಟಿಗೆ ನಿರ್ಮಿಸಬೇಕಾಗುವಂತ ಅನಿವಾರ್ಯತೆಯು ಎದುರಾಗುತ್ತದೆ ಹಾಗಾಗಿ ಈ ಒಂದು ಅನಾನುಕೂಲತೆಯನ್ನು ನೋಡಬಹುದು.

ಜಾಬ್ ಕಾರ್ಡ್ ಮತ್ತು ಕೂಲಿ ನಿಯಮ: ಫಲಾನುಭವಿಯ ಕುಟುಂಬದವರೇ ನರೇಗಾ ಜಾಬ್ ಕಾರ್ಡ್ ಅಡಿಯಲ್ಲಿ ಕೆಲಸ ಮಾಡಿ ಹಾಜರಾತಿ ಹಾಕಿದರೆ ಮಾತ್ರ ಈ ಯೋಜನೆಯ ಲಾಭವನ್ನು ಪಡೆಯಬಹುದು ಹೊರಗಿನ ಮೇಸ್ತ್ರಿ ಅಥವಾ ಕಾರ್ಮಿಕರನ್ನು ಬಳಸಿದರೆ ಕೂಲಿ ಹಣ ಪಡೆಯಲು ತಾಂತ್ರಿಕ ತೊಂದರೆಯಾಗುವುದು ಖಂಡಿತಾ.

ಸಹಾಯಧನದ ಕೊರತೆ: ಪ್ರಸ್ತುತ ಮಾರುಕಟ್ಟೆಯಲ್ಲಿ ಸಿಮೆಂಟ್ ಸೇರಿದಂತೆ ಶೀಟ್ ಗಳು ಕಬ್ಬಿಣ ಮತ್ತು ಕೂಲಿದರು ಹೆಚ್ಚಾಗಿರುವುದರಿಂದ ಸರ್ಕಾರದಿಂದ ಲಭ್ಯವಾಗುವ 57000 ಮೊತ್ತದ ಸಹಾಯಧನದಿಂದ ಯಾವುದೇ ರೀತಿಯಾದ ಸುಸಜ್ಜಿತ ಕೊಟ್ಟಿಗೆ ( ಶೆಡ್) ನಿರ್ಮಾಣ ಮಾಡುವುದಕ್ಕೆ ಸಾಕಾಗದ ಪರಿಸ್ಥಿತಿ ನಿರ್ಮಾಣವಾಗುತ್ತದೆ.

ಸಂಪೂರ್ಣ ಆನ್‌ಲೈನ್ ವ್ಯವಸ್ಥೆಯ ಕೊರತೆ : ಸಾಮಾಜಿಕ ಜಾಲತಾಣದಲ್ಲಿ ನೇರವಾಗಿ ಆನೆ ಮೂಲಕ ಅರ್ಜಿ ಸಲ್ಲಿಸಲು ಅವಕಾಶವನ್ನು ಕಲ್ಪಿಸಲಾಗಿದ್ದು ಗ್ರಾಮ ಪಂಚಾಯಿತಿಯಲ್ಲೂ ಸಹ ಆಫ್ಲೈನ್ ವ್ಯವಸ್ಥೆ ಇರುತ್ತದೆ ಆದರೆ ಇಲ್ಲಿ ಗ್ರಾಮ ಸಭೆಯಲ್ಲಿ ಅನುಮೋದನೆ ಆಗದೆ ಅದೆಷ್ಟು ಫೈಲ್ ಗಳು ಹಾಗೆ ಉಳಿದಿರುವ ಕಾರಣ ಪಶು ವೈದ್ಯರ ಪ್ರಮಾಣ ಪತ್ರ ಪಡೆಯುವುದು ಇಲ್ಲಿ ಕಡ್ಡಾಯವಾಗಿರುತ್ತದೆ ಈ ಒಂದು ಸಮಸ್ಯೆಯೂ ಕೂಡ ಇಲ್ಲಿ ನೋಡಬಹುದು.

ಯೋಜನೆಯ ಅನುಕೂಲ :-

ಈ ಯೋಜನೆಯ ಅನಾನುಕೂಲತೆಗಳು ಅಷ್ಟೇ ಅಲ್ಲದೆ ಅನುಕೂಲತೆಯನ್ನು ಸಹ ನೋಡಬಹುದು ಸಾಕಷ್ಟು ಅನುಕೂಲತೆ ಇರುವುದರಿಂದ ಈ ಯೋಜನೆ ಗ್ರಾಮ ಪಂಚಾಯಿತಿಯಲ್ಲಿ ಅತಿ ಯಶಸ್ವಿ ಯೋಜನೆ ಇದಾಗಿದೆ.

  • ಉತ್ತಮ ರೀತಿಯಲ್ಲಿ ನಮ್ಮ ಮನೆ ಜಾನುವಾರುಗಳಿಗೆ ಕೊಟ್ಟಿಗೆ ನಿರ್ಮಾಣ ಮಾಡಬೇಕೆನ್ನುವ ಕನಸಿಗೆ ಸರ್ಕಾರದಿಂದ 57 ಸಾವಿರದಿಂದ 70 ವರೆಗೆ ಆರ್ಥಿಕ ನೆರವು ಸಿಗುತ್ತದೆ.
  • ಸರ್ಕಾರದಿಂದ ಬರುವ ಹಣವು ಅರ್ಜಿದಾರರ ಬ್ಯಾಂಕ್ ಖಾತೆಗೆ ಜಮಾ ಆಗುತ್ತದೆ ಯಾವುದೇ ರೀತಿಯ ಮಧ್ಯವರ್ತಿಗಳ ಕೈವಾಡ ಇರುವುದಿಲ್ಲ.
  • ಎಲ್ಲ ವರ್ಗದವರಿಗೂ ಒಂದೇ ರೀತಿಯ ಸಹಾಯಧನ ಸಿಗುತ್ತದೆ. ಇದರಿಂದ ಸಾಮಾನ್ಯವರ್ಗದ ಜನಸಾಮಾನ್ಯರಾದ ನಮಗೆ ಸರ್ಕಾರ ಕಡಿಮೆ ಸಹಾಯಧನ ನೀಡುತ್ತದೆ ಎಂದು ಬೇಸರ ಮಾಡಿಕೊಳ್ಳುವ ಅಗತ್ಯವಿಲ್ಲ.
  • ಸರ್ಕಾರದ ಈ ಉತ್ತಮ ತೀರ್ಮಾನದಿಂದ ಸಾಕು ಪ್ರಾಣಿಗಳು ಮಳೆ, ಬಿಸಿಲು, ಚಳಿಗೆ, ಒಳಗಾಗದೆ ಉತ್ತಮ ವಾತಾವರಣದಲ್ಲಿ ಬೆಳೆಯುತ್ತವೆ.
  • ಉತ್ತಮ ರೀತಿಯ ಷಡ್ ನಿರ್ಮಾಣದಿಂದಾಗಿ ಧನ-ಎಮ್ಮೆಗಳಲ್ಲಿ ಹಾಲಿನ ಉತ್ಪಾದನಾ ಶಕ್ತಿಯು ಹೆಚ್ಚಾಗುತ್ತದೆ.
  • ನಿಮ್ಮ ಮನೆಯಲ್ಲಿ ಇತರ ಒಂದು ಕೊಟ್ಟಿಗೆ ಷಡ್ ಇರುವುದರಿಂದ ನಿಮಗೆ ಅಗತ್ಯವಾದ ಸಂದರ್ಭದಲ್ಲಿ ಬ್ಯಾಂಕ್ನಿಂದ ಅಥವಾ ಇನ್ಯಾವುದೋ ರೀತಿಯಿಂದ ಸಾಲ ಪಡೆಯಲು ಅನುಕೂಲವಾಗುತ್ತದೆ.

ಅರ್ಜಿ ಸಲ್ಲಿಸುವ ವಿಧಾನ:

ಅರ್ಜಿಯನ್ನು ಸಲ್ಲಿಸುವುದು ಹೇಗೆ ಹಾಗೂ ಅರ್ಜಿ ಸಲ್ಲಿಸಲು ಯಾವೆಲ್ಲ ಹಂತಗಳನ್ನ ಅನುಸರಿಸಬೇಕು ಅನ್ನುವ ಮಾಹಿತಿಯ ನಾಯಿ ಕೆಳಗೆ ನೀಡಲಾಗಿದೆ ಅರ್ಜಿಯನ್ನು ಆಫ್ಲೈನ್ ಹಾಗೂ ಆನ್ಲೈನ್ ಮೂಲಕ ಹೇಗೆ ಸಲ್ಲಿಸುವುದು ಎಲ್ಲ ಮಾಹಿತಿಯನ್ನು ಈ ಕೆಳಗೆ ನೋಡಬಹುದು.

ನೀವು ಆಫ್ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಬಯಸಿದರೆ ಈ ಕೆಳಗಿನ ಪ್ರಮುಖ ಹಂತವನ್ನು ಸರಿಯಾಗಿ ಅನುಸರಿಸಿ :

  • ಊರಿನ ಗ್ರಾಮ ಪಂಚಾಯಿತಿ ಕಚೇರಿಗೆ ಭೇಟಿ ನೀಡಿ
  • ಅರ್ಜಿ ಎಲ್ಲಿ ಕೇಳಿರುವ ಕೆಲವೊಂದು ನಿಮ್ಮ ದಾಖಲಾತಿಯನ್ನು ಭರ್ತಿ ಮಾಡಿ
  • ಕಚೇರಿಗೆ ಸಂಬಂಧಿಸಿದ ಸಿಬ್ಬಂದಿಯ ಬಳಿ ಅಂದರೆ ಪಿ ಡಿ ಓ ಹತ್ತಿರ ನರೇಗಾ ಯೋಜನೆ ಅಡಿ ಕೊಟ್ಟಿಗೆ ನಿರ್ಮಾಣಕ್ಕೆ ಸಹಾಯಧನ ಪಡೆಯುವ ಅರ್ಜಿಯನ್ನ ಕೇಳಿ ಪಡೆಯಿರಿ
  • GP ಅಧಿಕಾರಿಗಳು ಪರಿಶೀಲಿಸಿ ಮಂಜೂರು ಮಾಡುತ್ತಾರೆ.
  • ನಂತರ ಜಾಬ್ ಕಾರ್ಡ್, ಜಮೀನು ದಾಖಲೆ, ಬ್ಯಾಂಕ್ ಖಾತೆ + ಆಧಾರ್ ಪಶು ವಿವರಗಳು ಫೋಟೋ/ಪ್ರಮಾಣಪತ್ರ ಪ್ರತಿಯನ್ನ ನಿಮ್ಮ ಅರ್ಜಿಯೊಂದಿಗೆ ಸೇರಿಸಿ ನಿಮ್ಮ ಊರಿನ ಗ್ರಾಮ ಪಂಚಾಯಿತಿ ಅಧಿಕಾರಿಗಳ ಬಳಿ ತೆಗೆದುಕೊಂಡು ಹೋಗಿ.

ಆನ್ಲೈನ್ ಅರ್ಜಿ ಸಲ್ಲಿಸುವ ವಿಧಾನ :

MGNREGA ಅಧಿಕೃತ ವೆಬ್‌ಸೈಟ್ ಗೆ ಭೇಟಿ ನೀಡಿ : https://nrega.nic.in ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜಾಬ್ ಕಾರ್ಡ್ ಬಳಸಿ ಲಾಗಿನ್ ಆಗಿ

ಕ್ಯಾಟಲ್ ಅನಿಮಲ್ ಷೆಡ್ ಸಬ್ಸಿಡಿ ಯೋಜನೆಯನ್ನು ಆಯ್ಕೆ ಮಾಡಿಕೊಳ್ಳಿ

ನಂತರ ನಿಮ್ಮ ಹೆಸರು, ಜಾಬ್ ಕಾರ್ಡ್, ಜಮೀನು, ಪಶು ವಿವರ, ಬ್ಯಾಂಕ್ ಅಥವಾ ಆಧಾರ್ ವಿವರಗಳನ್ನೆಲ್ಲ ಭರ್ತಿ ಮಾಡಿ ನಂತರ ಕೆಳಗೆ ಸಬ್ಮಿಟ್(Submit) ಬಟನ್ ಮೇಲೆ ಪ್ರೆಸ್ ಮಾಡಿ ಅಂತಿಮ ಅರ್ಜಿ ಸಲ್ಲಿಸಿ.

ನಂತರ ಅರ್ಜಿ ಸಲ್ಲಿಸಿದ ಪ್ರತಿಯನ್ನು ಪ್ರಿಂಟ್ ಔಟ್ ತೆಗೆದಿಟ್ಟುಕೊಳ್ಳಿ

ಕೊನೆಯದಾಗಿ ನಿಮ್ಮ ಅರ್ಜಿ ಸಲ್ಲಿಕೆ ಯಾಗಿರುವುದರ ಸ್ಥಿತಿಯನ್ನು ನೋಡಲು ಟ್ರ್ಯಾಕ್ ಅಪ್ಲಿಕೇಶನ್ (“Track Application”) ನಲ್ಲಿ ನೋಡಿ.

ಅಂತಿಮ ತೀರ್ಮಾನ :

ರೈತರು ಉಚಿತವಾಗಿ ಹಸು ಹಾಗೂ ಹೆಮ್ಮೆಯ ಶರ್ಟ್ ಗಳನ್ನು ನಿರ್ಮಾಣ ಮಾಡಿಕೊಳ್ಳಲು ಸರ್ಕಾರದಿಂದ ಸಹಾಯಧನ ಪಡೆಯಲು ಈ ಮೇಲೆ ತಿಳಿಸಿರುವ ಎಲ್ಲಾ ಮಾಹಿತಿಯನ್ನು ಓದಿಕೊಂಡು ಹಾಗೂ ಇನ್ನಷ್ಟು ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಅಲ್ಲಿ ಕೊಟ್ಟಿರುವ ಮಾಹಿತಿಯನ್ನು ಓದಿಕೊಂಡು ಅಗತ್ಯ ದಾಖಲೆಗಳೊಂದಿಗೆ ನಿಗದಿತ ದಿನಾಂಕದ ಒಳಗಾಗಿ ಅರ್ಜಿಯನ್ನು ಸಲ್ಲಿಸಿ

ಪ್ರಮುಖ ಲಿಂಕುಗಳು:

Whatsapp Group LinkClick Here
Telegram Group LinkClick Here
Instagram LinkClick Here

ಇತರೆ ಪ್ರಮುಖ ಲಿಂಕುಗಳು:

Leave a Comment