2nd PUC Result 2026: ದ್ವಿತೀಯ ಪಿಯುಸಿ ಫಲಿತಾಂಶಕ್ಕೆ ದಿನಾಂಕ ಫಿಕ್ಸ್ ! ಮೊಬೈಲ್‌ನಲ್ಲೇ ನೋಡುವುದು ಹೇಗೆ?

2nd PUC Result 2026: ದ್ವಿತೀಯ ಪಿಯುಸಿ ಫಲಿತಾಂಶಕ್ಕೆ ದಿನಾಂಕ ಫಿಕ್ಸ್ ! ಮೊಬೈಲ್‌ನಲ್ಲೇ ನೋಡುವುದು ಹೇಗೆ?

2nd Puc Result : ಕರ್ನಾಟಕ ರಾಜ್ಯ ದ್ವಿತೀಯ ಪಿಯುಸಿ ಫಲಿತಾಂಶ 26ರಂದು ಬೆಳಗ್ಗೆ ಸುಮಾರು 11 ಗಂಟೆಗೆ ಪ್ರಕಟವಾಗುವ ನೀರಿಕ್ಷೆ ಇದೆ ಇದೀಗ ಅಧಿಕೃತ ಘೋಷಣೆ ನಂತರ ಫಲಿತಾಂಶ ಲಿಂಕ್ ಸಕ್ರಿಯ ವಾಗುವ ಎಲ್ಲಾ ಸಾಧ್ಯತೆಗಳಿದ್ದು ವಿದ್ಯಾರ್ಥಿಗಳಿಗೆ ಇದೊಂದು ಸಿಹಿ ಸುದ್ದಿ ಅಂತ ಹೇಳಬಹುದು ಹಾಗಾದರೆ ಯಾವ ರೀತಿ ದ್ವಿತೀಯ ಪಿಯುಸಿ ಫಲಿತಾಂಶವನ್ನು ಪರಿಶೀಲಿಸಿಕೊಳ್ಳುವುದು ಅಧಿಕೃತ ವೆಬ್ಸೈಟ್ ಯಾವುದು ಎಲ್ಲಾ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದ್ದು ಎಲ್ಲ ಮಾಹಿತಿಯನ್ನು ತಿಳಿದುಕೊಂಡು ನಿಮ್ಮ ಮೊಬೈಲ್ ನಲ್ಲಿ ನೀವು ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶವನ್ನು ವೀಕ್ಷಿಸಬಹುದು.

ಫಲಿತಾಂಶ ನೋಡಲು ಅಧಿಕೃತ ವೆಬ್‌ಸೈಟ್‌ಗಳು

  • karresults.nic.in ತೆರೆಯಿರಿ
  • KSEAB ಅಧಿಕೃತ ವೆಬ್‌ಸೈಟ್ ತೆರೆಯಿರಿ

ಅದೇ ರೀತಿ ಕೆಲವೊಮ್ಮೆ ಈ ಪೋರ್ಟಲ್‌ಗಳಲ್ಲೂ ಫಲಿತಾಂಶ ಬರುತ್ತದೆ:

  • result.bspucpa.in
  • result.proed.in

ನಿಮ್ಮ ಮೊಬೈಲ್ ನಲ್ಲೆ ವೆಬ್‌ಸೈಟ್‌ನಲ್ಲಿ ಫಲಿತಾಂಶ ನೋಡುವ ವಿಧಾನ (Step by Step)

ಈ ಮೇಲೆ ತಿಳಿಸಿದ ಅಧಿಕೃತ ವೆಬ್ಸೈಟ್ ಮೇಲೆ ಕ್ಲಿಕ್ ಮಾಡಿ ಪರೀಕ್ಷೆಯ ಫಲಿತಾಂಶವನ್ನು ಪರಿಶೀಲಿಸಬಹುದಾಗಿದೆ ಈ ಕೆಳಗೆ ಕೊಟ್ಟಿರುವ ವಿವಿಧ ಹಂತಗಳನ್ನು ನೀವು ಫಾಲೋ ಮಾಡಬೇಕಾಗುತ್ತದೆ

  • ಮೇಲಿನ ಅಧಿಕೃತ ವೆಬ್‌ಸೈಟ್ ತೆರೆಯಿರಿ.
  • “Karnataka 2nd PUC Result 2026” ಅಥವಾ “II PUC Exam-1 Result 2026” ಎಂಬ ಲಿಂಕ್ ಮೇಲೆ ಕ್ಲಿಕ್ ಮಾಡಿ.
  • ನಿಮ್ಮ Stream ಆಯ್ಕೆ ಮಾಡಿ:
  • Science
  • Commerce
  • Arts
  • ಈಗ ನಿಮ್ಮ Registration Number / SATS Number ನಮೂದಿಸಿ.
  • “Submit” ಅಥವಾ “Get Result” ಮೇಲೆ ಕ್ಲಿಕ್ ಮಾಡಿ.
  • ನಿಮ್ಮ ಅಂಕಪಟ್ಟಿ (Marks Card) ತೆರೆಗೆ ಬರುತ್ತದೆ.
  • ನಂತರ “Download PDF” ಅಥವಾ “Print” ಮಾಡಿ ಸೇವ್ ಮಾಡಿಕೊಂಡಿರಿ.

ಫಲಿತಾಂಶ ನೋಡಲು ಬೇಕಾಗುವ ಮಾಹಿತಿ (2nd PUC Result)

ಪರಿಚಯ ಫಲಿತಾಂಶವನ್ನು ನೋಡಲು ಈ ಕೆಳಗೆ ತಿಳಿಸಿರುವ ಯಾವುದಾದರೂ ಒಂದು ನಂಬರ್ ಇರಬೇಕಾಗುತ್ತದೆ

  • Registration Number
  • SATS Number
  • VMitra Registration Number
  • Stream (Arts / Commerce / Science)

ನಿಮ್ಮ Registration Number ಗೊತ್ತಿಲ್ಲದಿದ್ದರೆ ಏನುಮಾಡಬೇಕು ?

ದ್ವಿತೀಯ ಪಿಯುಸಿ ರಿಜಿಸ್ಟರ್ ನಂಬರ್ ನಿಮಗೆ ಮರೆತು ಹೋಗಿದ್ದರೆ ಅದನ್ನ ಮತ್ತೆ ಹುಡುಕಲು ಈ ಕೆಳಗಿನ ವಿಧಾನವನ್ನ ಅನುಸರಿಸಿ ಪಡೆದುಕೊಳ್ಳಬಹುದಾಗಿದೆ

  • ನಿಮ್ಮ Hall Ticket ನೋಡಿ
  • ನಿಮ್ಮ ಕಾಲೇಜಿನ Principal ಅಥವಾ Class Teacher ಅವರನ್ನು ಸಂಪರ್ಕಿಸಿ
  • ಹಳೆಯ Internal Exam Marks Card ಅಥವಾ Admit Card ಪರಿಶೀಲಿಸಿ
  • ಕಾಲೇಜಿನ Notice Board ಅಥವಾ WhatsApp Group ನಲ್ಲಿ ಪ್ರಕಟಿಸಿರಬಹುದು

SMS ಮೂಲಕ ಫಲಿತಾಂಶ ಪಡೆಯುವುದು

ಹಿಂದಿನ ವರ್ಷದಂತೆ ಈ ವರ್ಷವೂ ಸಹ ಎಸ್ಎಂಎಸ್ ಕಳುಹಿಸುವ ಮೂಲಕ ನಿಮ್ಮ ಪರೀಕ್ಷೆಯ ಫಲಿತಾಂಶವನ್ನು ವೀಕ್ಷಿಸಬಹುದಾಗಿದೆ ಅದನ್ನು ಯಾವ ರೀತಿ ವೀಕ್ಷಿಸುವುದು ಅನ್ನುವ ಮಾಹಿತಿ ಈ ಕೆಳಗಿನ ಗಮನಿಸಿಕೊಂಡು ಇದೇ ವಿಧಾನವನ್ನು ಅನುಸರಿಸಿರುವ ಮೂಲಕ ಪರೀಕ್ಷೆಯ ಫಲಿತಾಂಶವನ್ನು ನೋಡಬಹುದು

KAR12 ( Registration Number )

ಇದನ್ನು 56263ಂತಹ ಅಧಿಕೃತ ಸಂಖ್ಯೆಗೆ ಕಳುಹಿಸಿದರೆ ಫಲಿತಾಂಶ SMS ಮೂಲಕ ಬರಬಹುದು. ಆದರೆ ಅಂತಿಮ SMS ಸಂಖ್ಯೆ ಫಲಿತಾಂಶದ ದಿನವೇ ಪ್ರಕಟವಾಗಬಹುದು.

DigiLocker ಮೂಲಕ Marks Card ಪಡೆಯುವುದು

ನಿಮ್ಮ ಮೊಬೈಲ್ ನಲ್ಲಿ ಡಿಸಿ ಲಾಕರ್ ಇನ್ಸ್ಟಾಲ್ ಮಾಡಿಕೊಂಡು ಅಲ್ಲಿ ರಿಜಿಸ್ಟರ್ ಆಗಿ ನಂತರ ಓಪನ್ ಮಾಡಿದ ನಂತರ ನೀವು ರಿಜಿಸ್ಟ್ರೇಷನ್ ನಂಬರನ್ನು ಕೊಟ್ಟು ಅಲ್ಲೂ ಸಹ ಪರಿಚಯ ಫಲಿತಾಂಶ ವೀಕ್ಷಿಸಬಹುದು.

  • DigiLocker ಆಪ್ ತೆರೆಯಿರಿ.
  • ನಿಮ್ಮ ಮೊಬೈಲ್ ನಂಬರ್‌ನಿಂದ Login ಮಾಡಿ.
  • “Education” ವಿಭಾಗಕ್ಕೆ ಹೋಗಿ.
  • “Karnataka School Examination and Assessment Board” ಆಯ್ಕೆ ಮಾಡಿ.
  • ನಿಮ್ಮ Registration Number ನಮೂದಿಸಿ.
  • ನಿಮ್ಮ Digital Marks Card ಡೌನ್‌ಲೋಡ್ ಮಾಡಿಕೊಳ್ಳಬಹುದು.

ವಿದ್ಯಾರ್ಥಿಗಳು ಉತ್ತೀರ್ಣರಾಗಲು ಬೇಕಾದ ಕನಿಷ್ಠ ಅಂಕಗಳು:

  • ಪ್ರತಿ ವಿಷಯದಲ್ಲೂ ಕನಿಷ್ಠ 35% ಅಂಕ ಪಡೆಯಬೇಕು.
  • ಉದಾಹರಣೆ:
  • 100 ಅಂಕದ ವಿಷಯದಲ್ಲಿ ಕನಿಷ್ಠ 35 ಅಂಕ
    70 ಅಂಕದ ವಿಷಯದಲ್ಲಿ ಕನಿಷ್ಠ 25 ಅಂಕದಷ್ಟು ಪಡೆಯಬೇಕು
  • ಯಾವುದಾದರೂ ಒಂದು ವಿಷಯದಲ್ಲಿ 35% ಕ್ಕಿಂತ ಕಡಿಮೆ ಬಂದರೆ ನೀವು ಆ ವಿಷಯದಲ್ಲಿ ಅನುತ್ತೀರ್ಣರಾಗುತ್ತೀರಿ.

ಮಾರ್ಕ್ ಸೀಟ್ ನಲ್ಲಿ ಏನು ಇರುತ್ತದೆ:

ಈ ಕೆಳಗೆ ಕೊಟ್ಟಿರುವ ವಿವರವನ್ನು ನೀವು ಮಾರ್ಕ್ಸ್ ಕಾರ್ಡ್ ನಲ್ಲಿ ನೋಡಬಹುದಾಗಿದೆ

  • ವಿದ್ಯಾರ್ಥಿಯ ಹೆಸರು
  • Registration Number
  • Stream
  • Subject-wise Marks
  • Total Marks
  • Result Status (Pass / Fail)
  • Grade / Percentage

ಫಲಿತಾಂಶ ತಪ್ಪಾಗಿದೆ ಎಂದು ಅನಿಸಿದರೆ ಏನು ಮಾಡಬೇಕು?

ಮರುಮೌಲ್ಯಮಾಪನ (Re-evaluation)

ಯಾವುದಾದರೂ ವಿಷಯದಲ್ಲಿ ಅಂಕ ಕಡಿಮೆ ಬಂದಿದೆ ಎಂದು ಅನಿಸಿದರೆ, ಮರುಮೌಲ್ಯಮಾಪನಕ್ಕೆ ಅರ್ಜಿ ಹಾಕಬಹುದು.

ಪ್ರತಿ ವಿಷಯಕ್ಕೆ ಶುಲ್ಕ: ₹1,670
ಅರ್ಜಿ ಸಾಮಾನ್ಯವಾಗಿ ಫಲಿತಾಂಶದ 3–7 ದಿನಗಳೊಳಗೆ ಪ್ರಾರಂಭವಾಗುತ್ತದೆ
ಅರ್ಜಿ KSEAB ವೆಬ್‌ಸೈಟ್‌ನಲ್ಲಿ ಲಭ್ಯವಾಗುತ್ತದೆ

ಸ್ಕ್ಯಾನ್ ಕಾಪಿ ಪಡೆಯುವುದು

ಮೊದಲು Answer Sheet Scanned Copy ಪಡೆದು ನೋಡಬಹುದು. ನಂತರ ಬೇಕಿದ್ದರೆ Revaluation ಗೆ ಅರ್ಜಿ ಹಾಕಬಹುದು.

ಪರೀಕ್ಷೆಯಲ್ಲಿ ಅನುತ್ತೀರ್ಣರಾದರೆ ಮುಂದಿನ ನಡೆ ಏನು?

ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅನುತ್ತೀರ್ಣನಾದರೆ ತಲೆಕೆಡಿಸಿಕೊಳ್ಳುವ ಅಗತ್ಯ ಇಲ್ಲ ಯಾಕೆಂದರೆ ಮತ್ತೊಮ್ಮೆ ಪರೀಕ್ಷೆಯನ್ನು ಬರೆಯುವ ಅವಕಾಶ ಇದ್ದು ವಿದ್ಯಾರ್ಥಿಗಳು ಕುಗ್ಗದೇ ಇದಕ್ಕೆ ತಯಾರಿಯನ್ನು ನಡೆಸಿ ಪರಿಚಯ ಫಲಿತಾಂಶವನ್ನು ಉತ್ತಮಗೊಳಿಸಿಕೊಳ್ಳಬಹುದು

ಪಾಸ್ ಆಗದಿದ್ದರೆ ಚಿಂತಿಸಬೇಕಾಗಿಲ್ಲ. ಕರ್ನಾಟಕ ಸರ್ಕಾರ Exam-2 ಅವಕಾಶ ನೀಡುತ್ತದೆ.

Exam-2 ದಿನಾಂಕ: ಏಪ್ರಿಲ್ 25 ರಿಂದ ಮೇ 8, 2026
ನೀವು ಬೇಕಾದ ವಿಷಯಗಳನ್ನು ಮಾತ್ರ ಮತ್ತೆ ಬರೆಯಬಹುದು
ಎಲ್ಲಾ ವಿಷಯಗಳನ್ನು ಮತ್ತೆ ಬರೆಯಬೇಕೆಂಬ ನಿಯಮ ಇಲ್ಲ
ಉತ್ತಮ ಅಂಕ ಬಂದ Attempt ನ ಅಂಕಗಳನ್ನು ಪರಿಗಣಿಸಲಾಗುತ್ತದೆ

ಅಂತಿಮ ತೀರ್ಮಾನ:

ದ್ವಿತೀಯ ಪಿಯುಸಿ ಪರೀಕ್ಷೆ ಬರೆದ ವಿದ್ಯಾರ್ಥಿಗಳು ಯಾವುದೇ ಫಲಿತಾಂಶ ಬಂದರೂ ಸಹ ಕುಗ್ಗದೆ ತಾವು ಮುಂದಿನ ಉತ್ತಮ ಭವಿಷ್ಯಕ್ಕಾಗಿ ಉತ್ತಮ ನಿರ್ಧಾರವನ್ನ ಕೈಗೊಳ್ಳುವುದು ನಿಮ್ಮ ಮೇಲೆ ಬಿಟ್ಟಿರುವಂಥದ್ದು.

Leave a Reply

Your email address will not be published. Required fields are marked *