ತುಮಕೂರು ಮಹಾನಗರ ಪಾಲಿಕೆ ಪೌರಕಾರ್ಮಿಕ ನೇಮಕಾತಿ 2026 – 238 ಹುದ್ದೆಗಳಿಗೆ ಅರ್ಜಿ ಸಲ್ಲಿಸಿ! Tumkur Municipal Corporation Recruitment 2026

ತುಮಕೂರು ಮಹಾನಗರ ಪಾಲಿಕೆ ಪೌರಕಾರ್ಮಿಕ ನೇಮಕಾತಿ 2026 – 238 ಹುದ್ದೆಗಳಿಗೆ ಅರ್ಜಿ ಸಲ್ಲಿಸಿ! Tumkur Municipal Corporation Recruitment 2026

ತುಮಕೂರು ಮಹಾನಗರ (Tumkur Municipal Corporation Recruitment 2026) ಪಾಲಿಕೆ ಟಿಪಟೂರು ನಗರ ಪುರಸಭೆ ಮತ್ತು ಶಿರಾ ನಗರ ಪುರಸಭೆಗಳಲ್ಲಿ ಖಾಲಿ ಇರುವ ವಿವಿಧ ಪೌರಕಾರ್ಮಿಕ ವದ್ದೆಗಳ ನೇಮಕಾತಿಗೆ ಭರ್ತಿ ಮಾಡಲು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದ್ದು ಅಧಿಸೂಚನೆಯಲ್ಲಿ ತಿಳಿಸಿರುವ ಎಲ್ಲಾ ಮಾಹಿತಿಯನ್ನು ಓದಿಕೊಂಡು ಅಗತ್ಯ ದಾಖಲೆಗಳೊಂದಿಗೆ ಆನ್ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸಬಹುದಾಗಿದೆ ಈ ಕೆಳಗೆ ಕೊಟ್ಟಿರುವ ಎಲ್ಲಾ ಮಾಹಿತಿಯನ್ನು ತಿಳಿದುಕೊಂಡು ನಿಮಗೆ ಅರ್ಹತೆ ಇದ್ದರೆ ನೀವು ಸಹ ಅರ್ಜಿಯನ್ನು ಸಲ್ಲಿಸಬಹುದು.

ಹುದ್ದೆಗಳ ಅವಲೋಕನ:

ಒಟ್ಟು ಹುದ್ದೆಗಳು: 238
ಹುದ್ದೆ ಹೆಸರು: ಪೌರಕಾರ್ಮಿಕ (ನಾಗರಿಕ ಸೇವಕ)
ನೇಮಕಾತಿ ಸಂಸ್ಥೆ: ಜಿಲ್ಲಾ ನಗರಾಭಿವೃದ್ಧಿ ಕೋಶ, ತುಮಕೂರು
ಅರ್ಜಿ ವಿಧಾನ: ಆಫ್‌ಲೈನ್ ಮಾತ್ರ

ಹುದ್ದೆಗಳ ವಿವರ :

  • ತುಮಕೂರು – 175
  • ತಿಪಟೂರು – 24
  • ಸಿರಾ – 39

ಅರ್ಹತೆ (Eligibility):

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಈ ಕೆಳಗೆ ಕೊಟ್ಟಿರುವ ಕೆಲವೊಂದಿಷ್ಟು ಅರ್ಹತೆಗಳನ್ನ ಪೂರೈಸಿರಬೇಕಾಗುತ್ತದೆ ಆ ಅರ್ಹತೆಗಳ ಬಗ್ಗೆ ಈ ಕೆಳಗೆ ಕೊಟ್ಟಿರುವ ಮಾಹಿತಿಯನ್ನು ತಿಳಿದುಕೊಳ್ಳಿ.

ವಯೋಮಿತಿ ವಿವರ:

ಕನಿಷ್ಠ: 18 ವರ್ಷ
ಗರಿಷ್ಠ: 50 ವರ್ಷ

ಅನುಭವ ಅರ್ಹತೆ :-

ಕನಿಷ್ಠ 1 ವರ್ಷ ಅನುಭವ ಇರಬೇಕು:

ಪೌರಕಾರ್ಮಿಕ
ಲೋಡರ್
ಕ್ಲೀನರ್
UGD ಸಹಾಯಕ
ತ್ಯಾಜ್ಯ ನಿರ್ವಹಣಾ ಕಾರ್ಮಿಕ

ಇತರ ಅರ್ಹತೆ:

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕೆಲವೊಂದಿಷ್ಟು ಅರ್ಹತೆಗಳನ್ನ ಕೇಳಲಾಗಿದೆ ಅದರ ಬಗ್ಗೆ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದ್ದು ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಇದನ್ನ ಗಮನಿಸಬಹುದು

  • ಭಾರತೀಯ ನಾಗರಿಕರಾಗಿರಬೇಕು
  • ಕನ್ನಡ ಭಾಷೆ ಕಡ್ಡಾಯವಾಗಿ ಗೊತ್ತಿರಬೇಕು
  • ಕ್ರಿಮಿನಲ್ ಪ್ರಕರಣದಲ್ಲಿ ಭಾಗಿಯಾಗಿರಬಾರದು

ವೇತನ ಶ್ರೇಣಿ (Salary):

  • ಸರ್ಕಾರದ ಕನಿಷ್ಠ ವೇತನ ನಿಯಮಗಳ ಪ್ರಕಾರ
  • ESI + PF ಸೌಲಭ್ಯಗಳು
  • Direct payment ಮೂಲಕ ಸಂಬಳ

ಅರ್ಜಿ ಸಲ್ಲಿಸಲು ಬೇಕಾದ ಅಗತ್ಯ ದಾಖಲೆಗಳ ವಿವರ:

  • ಆಧಾರ್ ಕಾರ್ಡ್
  • ವಯಸ್ಸಿನ ಪುರಾವೆ
  • ESI / PF ದಾಖಲೆ
  • ಸೇವಾ ಪ್ರಮಾಣ ಪತ್ರ
  • ಕನ್ನಡ ಜ್ಞಾನ ಘೋಷಣೆ

ಈ ಮೇಲೆ ತಿಳಿಸಿದ ಇದಿಷ್ಟು ದಾಖಲೆಗಳು ಜೊತೆಗೆ ಇನ್ನಿತರ ಅಗತ್ಯ ದಾಖಲೆಗಳನ್ನು ಆಫ್ಲೈನ್ ಮುಖಾಂತರ ಸಬ್ಮಿಟ್ ಮಾಡುವ ಮೂಲಕ ನೀವು ಈ ಹುದ್ದೆಗೆ ಅರ್ಹತೆಯನ್ನು ಪಡೆಯುತ್ತೀರಾ

ಅರ್ಜಿ ಸಲ್ಲಿಸುವ ವಿಧಾನ (Step-by-Step):

Step 1: ಅಧಿಸೂಚನೆ ಓದಿ
ಅಧಿಕೃತ ವೆಬ್‌ಸೈಟ್ ನೋಡಿ
Tumakuru DUDC Official Website
Step 2: ಅರ್ಜಿ ಫಾರ್ಮ್ ಪಡೆಯಿರಿ
ತುಮಕೂರು ಮಹಾನಗರ ಪಾಲಿಕೆ
ತಿಪಟೂರು ಪುರಸಭೆ
ಸಿರಾ ಪುರಸಭೆ
Step 3: ಫಾರ್ಮ್ ಭರ್ತಿ ಮಾಡಿ
ನಿಮ್ಮ ವಿವರಗಳು
ಅನುಭವ ಮಾಹಿತಿ
ESI / PF ವಿವರಗಳು
ವರ್ಗ (ಅಗತ್ಯವಿದ್ದರೆ)
Step 4: ಡಾಕ್ಯುಮೆಂಟ್ ಲಗತ್ತಿಸಿ

Step 5: ಅರ್ಜಿ ಸಲ್ಲಿಸಿ
ಸಂಬಂಧಪಟ್ಟ ಕಚೇರಿಯಲ್ಲಿ ಖುದ್ದಾಗಿ ಸಲ್ಲಿಸಬೇಕು

ಅಗತ್ಯ ದಾಖಲೆಗಳು:

ಆಧಾರ್ ಕಾರ್ಡ್
ವಯಸ್ಸಿನ ಪುರಾವೆ
ESI / PF ದಾಖಲೆ
ಸೇವಾ ಪ್ರಮಾಣ ಪತ್ರ
ಕನ್ನಡ ಜ್ಞಾನ ಘೋಷಣೆ

ಹುದ್ದೆಗಳ ಆಯ್ಕೆ ಪ್ರಕ್ರಿಯೆ ವಿವರ:

  • ಅನುಭವ ಆಧಾರಿತ ಆಯ್ಕೆ
  • ದಾಖಲೆ ಪರಿಶೀಲನೆ
  • ವಿಶೇಷ ವರ್ಗಗಳಿಗೆ ಆದ್ಯತೆ
  • ಅಂತಿಮ ತೀರ್ಮಾನ: ಜಿಲ್ಲಾಧಿಕಾರಿ ಸಮಿತಿ

ವಿಶೇಷ ಸೂಚನೆ:

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕೆಲವೊಂದಿಷ್ಟು ವಿಶೇಷ ಸೂಚನೆಗಳನ್ನು ನೀಡಲಾಗಿದೆ

  • ಅರ್ಜಿ ಆಫ್‌ಲೈನ್ ಮಾತ್ರ
  • ಕೊನೆಯ ದಿನಾಂಕ ಮಿಸ್ ಮಾಡ್ಬೇಡಿ
  • ಎಲ್ಲಾ ದಾಖಲೆಗಳು ಸರಿಯಾಗಿ ಇರಬೇಕು
  • ತಪ್ಪು ಮಾಹಿತಿ ಕೊಟ್ಟರೆ ಅರ್ಜಿ ರದ್ದಾಗುತ್ತದೆ

ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳ ಮಾಹಿತಿ:

ಕೊನೆಯ ದಿನಾಂಕ: 08 ಏಪ್ರಿಲ್ 2026

ಅಧಿಕೃತ ಜಾಲತಾಣ:

www.tumakurududc.mrc.gov.in

ಅಂತಿಮ ತೀರ್ಮಾನ:

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸಲು ಅವಕಾಶವನ್ನು ನೀಡಲಾಗಿದ್ದು ಅಗತ್ಯ ದಾಖಲೆಗಳೊಂದಿಗೆ ಮೇಲೆ ತಿಳಿಸಿದ ವಿಳಾಸಕ್ಕೆ ಎಲ್ಲ ದಾಖಲೆಗಳನ್ನು ಸಲ್ಲಿಸಿ.

Leave a Reply

Your email address will not be published. Required fields are marked *