ಶ್ರಮ ಶಕ್ತಿ ಯೋಜನೆ ಸಹಾಯಧನ 2026 | Shrama Shakti Scheme In Kannada
ಕರ್ನಾಟಕ ಸರ್ಕಾರವು ಅಲ್ಪಸಂಖ್ಯಾತರ ಸಮುದಾಯಕ್ಕೆ ಸೇರಿದ ಕುಶಲಕರ್ಮಿಗಳು, ಉದ್ಯಮಿಗಳು ಸ್ವ-ಉದ್ಯೋಗ ನಡೆಸಲು ಕೌಶಲ್ಯ ತರಬೇತಿ ಮತ್ತು ಆರ್ಥಿಕ ನೆರವು ಒದಗಿಸುವ ಉದ್ದೇಶದಿಂದ ಶ್ರಮ ಶಕ್ತಿ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯಡಿಯಲ್ಲಿ ಅರ್ಹ ಫಲಾನುಭವಿಗಳಿಗೆ ರೂ. 50,000 ದ ವರೆಗೆ ಸಾಲವನ್ನು ನೀಡಲಾಗುವುದು. ಅದರಲ್ಲಿ 50% ಸಬ್ಸಿಡಿ ರೂಪದಲ್ಲಿ ನೀಡಲಾಗುವುದು ಮತ್ತು 50% ಹಣವನ್ನು ಮರುಪಾವತಿಸಬೇಕಾಗುತ್ತದೆ. ಈ ಯೋಜನೆಯ ಬಗ್ಗೆ ಇನ್ನಷ್ಟು ಮಾಹಿತಿಯನ್ನು ಈ ಕೆಳಕಂಡ ಹಂತದಲ್ಲಿ ವಿವರಿಸಲಾಗಿದೆ. Shrama Shakti Scheme In Kannada ಶ್ರಮ … Read more