Labour Marriage : ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣಕ್ಕಾಗಿ ವಿವಿಧ ಯೋಜನೆಗಳನ್ನು ಸರ್ಕಾರ ಜಾರಿಗೆ ತರುತ್ತಲೇ ಇರುತ್ತದೆ, ಇದೀಗ ಮತ್ತೊಂದು ಹೊಸ ಯೋಜನೆಯನ್ನು ಜಾರಿಗೆ ತಂದಿದ್ದು ಈ ಕೆಳಗೆ ಎಲ್ಲಾ ಮಾಹಿತಿಯನ್ನು ನೀಡಲಾಗಿದೆ.
Labour Card Marriage Benefits in Kannada
ಯಾವ ರೀತಿ ಅರ್ಜಿ ಸಲ್ಲಿಸುವುದು? ಎಷ್ಟು ಸಹಾಯಧನ ಸಿಗುತ್ತಿದೆ? ಹಾಗೂ ಇದರ ಉದ್ದೇಶ ಏನು? ಇದಕ್ಕೆ ಬೇಕಾಗಿರುವ ಅರ್ಹತೆ ಹಾಗೂ ಅರ್ಜಿ ಸಲ್ಲಿಸುವ ವಿಧಾನ ಹೀಗೆ ಈ ಎಲ್ಲಾ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದ್ದು ಈ ಎಲ್ಲಾ ಮಾಹಿತಿಯನ್ನು ಓದಿಕೊಂಡು (Labour Marriage) ಆನ್ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸಿ ನೀವು ಈ ಯೋಜನೆಯ ಲಾಭವನ್ನು ಪಡೆಯಬಹುದು.
ಯೋಜನೆಯ ಪ್ರಮುಖ ಉದ್ದೇಶ:
ಈ ಯೋಜನೆಯು ಮುಖ್ಯವಾಗಿ ಹಲವಾರು ಉದ್ದೇಶಗಳನ್ನು ಒಳಗೊಂಡಿದೆ ನಿರ್ಮಾಣ ಕಾರ್ಮಿಕರ ಆರ್ಥಿಕ ಭಾರವನ್ನಾ ಕಡಿಮೆ ಮಾಡುವಂತಹ ಉದ್ದೇಶವನ್ನು ಹೊಂದಿದ್ದು ಮದುವೆ (Labour Marriage) ಸಂದರ್ಭದಲ್ಲಿ ಉಂಟಾಗುವ ಖರ್ಚು ವೆಚ್ಚಗಳನ್ನು ಮನಗಂಡು ಕಾರ್ಮಿಕರಿಗೆ ಸಾಲದ ಹೊರಗೆ ಒಳಗಾಗಬಾರದು ಅನ್ನುವಂತ ಉದ್ದೇಶದಿಂದ ಸರ್ಕಾರ ಈ ಸಹಾಯಧನವನ್ನು ನೀಡಲು ಮುಂದಾಗಿದೆ.

Labour Marriage : ಇತ್ತೀಚಿನ ದಿನಗಳಲ್ಲಿ ಮದುವೆಯ ಖರ್ಚು ತುಂಬಾನೇ ಹೆಚ್ಚಾಗುತ್ತಿದ್ದು ಕಾರ್ಮಿಕರಿಗೆ ಬಡ ಕಾರ್ಮಿಕರಿಗೆ ಮದುವೆಯ ವೆಚ್ಚವನ್ನು ಬರೆಸುವುದು ತುಂಬಾನೇ ಕಷ್ಟಕರವಾಗಿದೆ ದುಡ್ಡು ಇದ್ದವರು ತುಂಬಾನೇ ಗ್ರಾಂಡ್ ಆಗಿ ಮದುವೆ ಮಾಡುತ್ತಾರೆ.
ಆದರೆ ಏನು ಇಲ್ಲದವರು ಬಡವರು ಯಾವ ರೀತಿ ಮದುವೆ ಮಾಡುವುದು ಅನ್ನುವ ಅಂತಹ ಯೋಜನೆಗೆ ಬಿದ್ದು ತಮ್ಮ ಜೀವನವನ್ನೇ ಹಾಳು ಮಾಡಿಕೊಳ್ಳುವ ಎಲ್ಲಾ ಸಾಧ್ಯತೆಗಳನ್ನು ಅವರಿಗೂ ಸಹ ಒಂದು ಸೂಕ್ತವಾದ ಯೋಜನೆಯನ್ನು ಜಾರಿಗೆ ತರಬೇಕು ಅನ್ನುವಂತ ನಿಟ್ಟಿನಲ್ಲಿ ಈ ಯೋಜನೆ ಜಾರಿಗೆ ತರಲಾಗಿದೆ ಈ ಯೋಜನೆಯಿಂದ ಇಂತಹ ಕಾರ್ಮಿಕರಿಗೆ ತುಂಬಾನೇ ಸಹಾಯವಾಗಲಿದ್ದು ಆರ್ಥಿಕ ಬಾರವನ್ನು ಸ್ವಲ್ಪ ಮಟ್ಟಿಗಾದರೂ ಕಡಿಮೆ ಮಾಡಬಹುದು ಇದೀಗ ಈ ಯೋಜನೆ ಜಾರಿಯಲ್ಲಿದೆ.
ಎಷ್ಟು ಸಹಾಯಧನ ಮೊತ್ತ ಸಿಗುತ್ತದೆ?
ಕಾರ್ಮಿಕರಿಗೆ ಸ್ವಂತ ಮದುವೆಯಾಗಲು ವಿವಿಧ ರೀತಿಯಲ್ಲಿ ಧನ ಸಹಾಯದ ಮೊತ್ತವನ್ನು ನೀಡಲಾಗುತ್ತದೆ ಇದನ್ನು ಬಳಕೆ ಮಾಡಿಕೊಂಡು ತಮ್ಮ ಮದುವೆಯ ಸ್ವಲ್ಪ ಮಟ್ಟಿನ ಖರ್ಚಿಗೆ ಈ ಸಹಾಯಧನ ತುಂಬಾನೇ ಸಹಕಾರಿಯಾಗಲಿದ್ದು ಈ ಸಹಾಯಧನವನ್ನು ಪಡೆಯಲು ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ (Labour Marriage) ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ ನಿಮ್ಮ ಎಲ್ಲಾ ಅರ್ಹ ದಾಖಲೆಗಳನ್ನು ಪರಿಶೀಲಿಸಿ ನಿಮಗೆ ಈ ಸಹಾಯಧನದ ಮೊತ್ತವನ್ನು ನೀಡಲಾಗುತ್ತದೆ ಈ ಸಹಾಯಧನದ ಮೊತ್ತವನ್ನು ಬಳಸಿಕೊಂಡು ನೀವು ಮದುವೆ ಆಗಬಹುದು ಇದಕ್ಕೆ ಬೇರೆ ಬೇರೆ ಶರತುಗಳನ್ನ ವಿಧಿಸಲಾಗಿದ್ದು ಅವುಗಳನ್ನು ಈ ಕೆಳಗೆ ನೀಡಲಾಗಿದೆ.
- ಕಾರ್ಮಿಕರಿಗೆ ಮದುವೆಯಾಗಲು 50,000 ದವರೆಗೆ ಸರ್ಕಾರದ ವತಿಯಿಂದ ಸಹಾಯಧನವನ್ನು ನೀಡಲಾಗುತ್ತದೆ.
- ಕಾರ್ಮಿಕರ ಗರಿಷ್ಠ ಇಬ್ಬರ ಮಕ್ಕಳ ಮದುವೆಗೆ ತಲ 50 ಸಾವಿರವನ್ನು ನೀಡಲಾಗುತ್ತಿದ್ದು ಒಟ್ಟು ಕನಿಷ್ಠ ಮೂರು ಮದುವೆಗಳಿಗೆ ಸಹಾಯಧನವನ್ನು ಪಡೆಯಬಹುದಾಗಿದೆ.
ಈ ಯೋಜನೆಯ ಪ್ರಯೋಜನಗಳು?
ಈ ಯೋಜನೆಯ ಪ್ರಯೋಜನಗಳನ್ನ ಈ ಕೆಳಗೆ ವಿವರವಾಗಿ ನೀಡಲಾಗಿದ್ದು ಈ ಪ್ರಯೋಜನಗಳನ್ನ ಈ ಯೋಜನೆ ಮೂಲಕ ನೀವು ಪಡೆಯಬಹುದಾಗಿದೆ ಈ ಪ್ರಯೋಜನದಿಂದ ನಿಮಗೆ ಆರ್ಥಿಕವಾಗಿ ಸಂಕಷ್ಟದಿಂದ ಹೊರಗೆ ಬರಲು ಸಾಧ್ಯವಾಗುತ್ತದೆ ಹಾಗಾದರೆ ಬನ್ನಿ ಈ ಕೆಳಗೆ ಯಾವೆಲ್ಲ ಪ್ರಯೋಜನಗಳು ಲಭ್ಯವಾಗುತ್ತದೆ ಅನ್ನುವ ಮಾಹಿತಿಯನ್ನು ತಿಳಿದುಕೊಳ್ಳುತ್ತಾ ಹೋಗೋಣ.
ಮದುವೆ ವೆಚ್ಚದ ಭಾರ ಕಡಿಮೆ ಆಗುತ್ತದೆ :-
ಹೌದು ಮದುವೆ ಮಾಡುವ ಸಂದರ್ಭದಲ್ಲಿ ಹಲವಾರು ಖರ್ಚುಗಳನ್ನ ನೋಡಬಹುದು ಈ ಮದುವೆಯ ವೆಚ್ಚವನ್ನ ಈ ಸಣ್ಣ ಅಮೌಂಟ್ ಅಂದರೆ ಈ ಹಣ ಬಳಸಿಕೊಂಡು ಈ ಯೋಜನೆಯ ಲಾಭವನ್ನು ಬಳಸಿಕೊಂಡು ಸ್ವಲ್ಪ ಮಟ್ಟಿಗಾದರೂ ಹಣ ಬಾರವನ್ನು ಕಡಿಮೆ ಮಾಡಬಹುದು.
ಸಾಲ ಪಡೆಯುವ ಅಗತ್ಯ ಕಡಿಮೆಯಾಗುತ್ತದೆ:-
ಸಾಲ ಬೇರೆಯವರಿಗೆ ಪಡೆಯುವಂತಹ ಅಗತ್ಯತೆ ತುಂಬಾನೇ ಕಡಿಮೆಯಾಗಲಿದ್ದು ಇದು ಸಹ ಒಂದು ಪ್ರಯೋಜನವಾಗಿದೆ
ಕಾರ್ಮಿಕ ಕುಟುಂಬದ ಆರ್ಥಿಕ ಸ್ಥಿರತೆ ಹೆಚ್ಚುತ್ತದೆ:-
ಹೌದು ಸ್ನೇಹಿತರೆ ಕಾರ್ಮಿಕರ ಕುಟುಂಬಗಳು ತುಂಬಾನೇ ಹಿಂದುಳಿದಿದ್ದು ಅವರನ್ನ ಆರ್ಥಿಕವಾಗಿ ಇನ್ನಷ್ಟು ಸಬಲರನ್ನಾಗಿ ಮಾಡಲು ಈ ಯೋಜನೆ ಜಾರಿಗೆ ತರಲಾಗಿದೆ ಮದುವೆ ಸಮಯದಲ್ಲಿ ಹಲವಾರು ಖರ್ಚುಗಳನ್ನು ನಿಭಾಯಿಸಲು ಈ ಹಣ ಸಾಧ್ಯವಾಗುತ್ತದೆ
ಸರ್ಕಾರದ ಕಲ್ಯಾಣ ಯೋಜನೆಯ ಸದುಪಯೋಗ :-
ಹೌದು ಸರ್ಕಾರದ ಹಲವಾರು ಕಲ್ಯಾಣ ಯೋಜನೆಗಳನ್ನ ಜಾರಿಗೆ ತರುತ್ತಿರುತ್ತದೆ ಅಂತಹದರಲ್ಲಿ ಇದು ಕೂಡ ಒಂದು
ಅನುಕೂಲಗಳು:
ನೇರವಾಗಿ ಬ್ಯಾಂಕ್ ಖಾತೆಗೆ ಹಣ: ಈ ಹಣ ನೇರವಾಗಿ ಬುಕಾಂಕ್ ಖಾತೆಗೆ ಜಮಾವಣೆ ಆಗುವುದರಿಂದ ಹಲವಾರು ಅನುಕೂಲಗಳನ್ನು ನೋಡಬಹುದು ಯಾವುದೇ ರೀತಿಯ ಹಣದ ಸೋರಿಕೆಯನ್ನು ಇಲ್ಲಿ ತಪ್ಪಿಸಬಹುದು
ಆನ್ಲೈನ್ ಮೂಲಕ ಸರಳ ಅರ್ಜಿ ವಿಧಾನ: ಆನ್ಲೈನ್ ಮುಖಾಂತರ ಸರಳವಾಗಿ ಅರ್ಜಿಯನ್ನು ಸಲ್ಲಿಸುವುದರಿಂದ ಇಲ್ಲಿ ಯಾವುದೇ ಸಮಯ ವ್ಯರ್ಥವಾಗುವುದಿಲ್ಲ
ವೇಗವಾಗಿ ಯೋಜನೆಯ ಲಾಭವನ್ನು ಪಡೆಯಬಹುದು: ಸರ್ಕಾರದ ಅಧಿಕೃತ ಮಾನ್ಯತೆ ಹೊಂದಿದ ಯೋಜನೆ ಸರ್ಕಾರವು ಜಾರಿಗೆ ತಂದಿರುವಂತಹ ಅಧಿಕೃತ ಯೋಜನೆ ಇದಾಗಿದ್ದು ಈ ಯೋಜನೆಯಿಂದ ನೇರವಾಗಿ ಫಲಾನುಭವಿಗಳಿಗೆ ಲಾಭ ಸಿಗಲಿದೆ
ಯೋಜನೆಯ ಅನಾನುಕೂಲಗಳು:
- ವಂತಿಗೆ ಪಾವತಿಸದಿದ್ದರೆ ಲಾಭ ಸಿಗುವುದಿಲ್ಲ ಅನ್ನುವಂಥದ್ದು ಒಂದು ಅನಾನುಕೂಲವಾಗಿದೆ
- ದಾಖಲೆಗಳಲ್ಲಿ ತಪ್ಪು ಇದ್ದರೆ ಅರ್ಜಿ ತಿರಸ್ಕಾರ ಆಗುವ ಸಾಧ್ಯತೆ ತುಂಬಾನೇ ಹೆಚ್ಚಿರುತ್ತದೆ
- ಕೆಲವೊಮ್ಮೆ ಪರಿಶೀಲನೆ ಪ್ರಕ್ರಿಯೆ ವಿಳಂಬವಾಗಬಹುದು ಹಾಗಾಗಿ ಈ ಎಲ್ಲಾ ಅನಾನುಕೂಲಗಳನ್ನು ಈ ಯೋಜನೆಯಲ್ಲಿ ನೋಡಬಹುದು
ಅರ್ಜಿ ಸಲ್ಲಿಸಲು ಬೇಕಾಗುವ ಅಗತ್ಯ ದಾಖಲೆಗಳ ವಿವರಗಳು:
- ಮದುವೆ ಆಹ್ವಾನ ಪತ್ರಿಕೆ
- ಆಧಾರ್ ಕಾರ್ಡ್
- ಬ್ಯಾಂಕ್ ಪಾಸ್ ಬುಕ್ ವಿವರ
- ವಯೋಮಿತಿ ಪ್ರಮಾಣ ಪತ್ರ
- ಮಂಡಳಿಯ ಅಧಿಕೃತ ಗುರುತಿನ ಚೀಟಿ
- ಮದುವೆ ನೋಂದಣಿ ಪ್ರಮಾಣ ಪತ್ರ
- ಪಾಸ್ಪೋರ್ಟ್ ಗಾತ್ರದ ಫೋಟೋ
ಯೋಜನೆಗೆ ಯಾರು ಅರ್ಜಿ ಸಲ್ಲಿಸಬಹುದು?
- ಅರ್ಜಿದಾರ ಮಂಡಳಿಯಲ್ಲಿ ಕನಿಷ್ಠ ಒಂದು ವರ್ಷ ನೋಂದಾಯಿತ ಸದಸ್ಯರಾಗಿರಬೇಕು
- ಮದುವೆಯಾಗುವ ವ್ಯಕ್ತಿಯ ವಯಸ್ಸು
- ವರನ ಕನಿಷ್ಠ ವಯಸ್ಸು 21 ವರ್ಷ
- ವದುವಿನ ಕನಿಷ್ಠ ವಯಸ್ಸು 18 ವರ್ಷ
- ನಿಯಮಿತವಾಗಿ ಕಂಟ್ರಿಬ್ಯೂಷನ್ ಪಾವತಿಸಬೇಕು
- ಮದುವೆ ಕಾನೂನು ಬದ್ಧವಾಗಿ ನಡೆಯಬೇಕು ಹಾಗೂ ಇನ್ನಿತರ ಅರ್ಹತೆಗಳನ್ನು ಸೂಚಿಸಲಾಗಿದೆ
ಯಾಕೆ ಈ ಯೋಜನೆ ಕಾರ್ಮಿಕರಿಗೆ ಬೇಕು?
Labour Marriage : ಈ ಯೋಜನೆಯ ವಿವರವನ್ನು ಈ ಮೇಲೆ ತಿಳಿಸಿದ ಹಾಗೆ ಕಾರ್ಮಿಕರಿಗೆ ಈ ಯೋಜನೆಯಿಂದ ತುಂಬಾನೇ ಸಹಕಾರಿ ಆಗಿದೆ ನಿರ್ಮಾಣ ಕಾರ್ಮಿಕರು ಸಾಮಾನ್ಯವಾಗಿ ದಿನಗೂಲಿ ಆಧಾರಿತ ಆದಾಯ ಹೊಂದಿರುತ್ತಾರೆ. ಹಾಗಾಗಿ ಇವರಿಗೆ ಈ ಹಣ ಸಿಕ್ಕಾಗ ಇವರ ಮದುವೆ ಸುಲಭವಾಗಿ ಸರಾಗವಾಗಿ ನಡೆಯುವುದಕ್ಕೆ ಸಹಾಯವಾಗುತ್ತದೆ, ಮದುವೆ ಸಮಯದಲ್ಲಿ ಹೆಚ್ಚಿನ ಹಣದ ಅವಶ್ಯಕತೆ ಇರುವುದರಿಂದ ಈ ಹಣ ಈ ಸಂದರ್ಭದಲ್ಲಿ ಸರ್ಕಾರದ ಧನ ಸಹಾಯವು ದೊಡ್ಡ ಆರ್ಥಿಕ ಬೆಂಬಲವಾಗಿ ನಿಂತಂತೆ ಆಗುತ್ತದೆ ಇದರಿಂದ ಕಾರ್ಮಿಕರು ಆರ್ಥಿಕ ಸಂಕಷ್ಟದಿಂದ ತಪ್ಪಿಸಿಕೊಳ್ಳಬಹುದು.
ವಿಶೇಷ ಸೂಚನೆ:
| ಮದುವೆಯಾದ ನಂತರ ನಿಗದಿತ ಅವಧಿ ಒಳಗೆ ಅರ್ಜಿಯನ್ನು ಸಲ್ಲಿಸಬೇಕು (Labour Marriage) ಸಾಮಾನ್ಯವಾಗಿ ಕನಿಷ್ಠ ಆರು ತಿಂಗಳ ಒಳಗಾಗಿ ಈ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ ಎಲ್ಲಾ ದಾಖಲೆಗಳು ಸ್ಪಷ್ಟವಾಗಿರಬೇಕು ಹಾಗೂ ಬ್ಯಾಂಕ್ ಖಾತೆ ಆಧಾರ್ ಲಿಂಕ್ ಆಗಿರಬೇಕು ಯಾವುದೇ ಮಧ್ಯವರ್ತಿಗಳಿಗೆ ಹಣವನ್ನು ನೀಡದೆ ನೇರವಾಗಿ ಸಲ್ಲಿಸಬಹುದು. |
ಅಂತಿಮ ಮಾತು:
Labour Marriage : ಮದುವೆಗೆ ಸಹಾಯಧನ ಯೋಜನೆ ಇದಾಗಿದ್ದು ಈ ಮೇಲೆ ತಿಳಿಸಿದ ಎಲ್ಲಾ ಮಾಹಿತಿಯನ್ನು ಸರಿಯಾಗಿ ಓದಿಕೊಂಡು ಕೇಳಲಾಗಿರುವ ಅಗತ್ಯ ದಾಖಲೆಗಳನ್ನು ಆನ್ಲೈನ್ ಮುಖಾಂತರ ಅಪ್ಲೋಡ್ ಮಾಡುವ ಮೂಲಕ ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಬಹುದು ಇನ್ನಷ್ಟು ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ ಎಲ್ಲಾ ಮಾಹಿತಿಯನ್ನು ತಿಳಿದುಕೊಂಡು ಅರ್ಜಿಯನ್ನು ಸಲ್ಲಿಸಿ.
FAQs:
೧ . ಮದುವೆ ಧನಸಹಾಯ ಯೋಜನೆಯಡಿ ಎಷ್ಟು ಹಣ ಸಿಗುತ್ತದೆ?
ನೋಂದಾಯಿತ ಕಾರ್ಮಿಕರ ಸ್ವಂತ ಮದುವೆಗೆ ₹50,000/- ಮತ್ತು ಅವರ ಇಬ್ಬರು ಮಕ್ಕಳ ಮದುವೆಗೆ ತಲಾ ₹50,000/- ಧನಸಹಾಯ ನೀಡಲಾಗುತ್ತದೆ.
೨ .ಯೋಜನೆಗೆ ಅರ್ಹತೆ ಏನು?
ಅರ್ಜಿದಾರರ ಕನಿಷ್ಠ ವಯಸ್ಸು ಮಂಡಳಿಯಲ್ಲಿ ನೊಂದಾಯಿತ ಸದಸ್ಯರಾಗಿರಬೇಕು ಹಾಗೂ ನಿಯಮಿತವಾಗಿ ಒಂಟಿಗೆ ಪಾವತಿಸುತ್ತಿರಬೇಕು ವರನ ವಯಸ್ಸು 21 ವರ್ಷ ಮತ್ತು ವಧುವಿನ ವಯಸ್ಸು 18 ವರ್ಷವನ್ನು ಪೂರ್ಣಗೊಳಿಸಿರಬೇಕಾಗುತ್ತದೆ
೩ .ಅರ್ಜಿ ಸಲ್ಲಿಸಲು ಬೇಕಾಗುವ ಅಗತ್ಯ ದಾಖಲೆಗಳು ಯಾವುವು?
ಮದುವೆ ಕಾರ್ಡ್, ಮದುವೆ ನೋಂದಣಿ ಪ್ರಮಾಣಪತ್ರ, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ಬುಕ್ ಪ್ರತಿಗಳು, ವಯಸ್ಸಿನ ಪ್ರಮಾಣಪತ್ರ, ಮಂಡಳಿಯ ಗುರುತಿನ ಚೀಟಿ ಮತ್ತು ಫೋಟೋ ಅಗತ್ಯವಿರುತ್ತದೆ.
ಇದನ್ನು ಓದಿರಿ :- SSLC Study Tips: ಟಾಪ್ 10 ಸ್ಮಾರ್ಟ್ ಸ್ಟಡಿ ಟಿಪ್ಸ್! ಓದಿದರೆ ನೆನಪಿನಲ್ಲಿ ಉಳಿಯುವ ಸೀಕ್ರೆಟ್ ಸ್ಟಡಿ ತಂತ್ರಗಳು

