ಕರ್ನಾಟಕ ಕಂದಾಯ ಇಲಾಖೆಯಲ್ಲಿ ಉಪ ತಾಶಿಲ್ದಾರ್ ಮತ್ತು ಕಾನೂನು ಬೆರಳಚ್ಚು ತಜ್ಞರ ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಲಾಗಿದ್ದು ಈ ಹುದ್ದೆಗಳಿಗೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆಫ್‌ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಅರ್ಜಿ ಸಲ್ಲಿಸಲು ಈ ಕೆಳಗೆ ವಿವಿಧ ಹಂತಗಳನ್ನ ಫಾಲೋ ಮಾಡುವ ಮೂಲಕ ಆಫ್‌ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದು ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ ಸೇರಿದಂತೆ ಅಗತ್ಯ ದಾಖಲೆಗಳ ವಿವರಗಳನ್ನು ನೀಡಲಾಗಿದ್ದು ಈ ಎಲ್ಲಾ ಮಾಹಿತಿಯನ್ನು ತಿಳಿದುಕೊಂಡು ಅರ್ಜಿಯನ್ನು ಸಲ್ಲಿಸಿ.
Karnataka Revenue Department Recruitment 2026
ಕರ್ನಾಟಕ ಕಂದಾಯ ಇಲಾಖೆಯಲ್ಲಿ ಉಪ ತಾಶಿಲ್ದಾರ್ ಮತ್ತು ಕಾನೂನು ಬೆರಳಚ್ಚು ತಜ್ಞರ ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಲಾಗಿದ್ದು ಈ ಹುದ್ದೆಗಳಿಗೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸಬಹುದಾಗಿದೆ ಅರ್ಜಿ ಸಲ್ಲಿಸಲು ಈ ಕೆಳಗೆ ಬಿವಿರ ಹಂತಗಳನ್ನ ಫಾಲೋ ಮಾಡುವ ಮೂಲಕ ಆಫ್‌ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದು ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ ಸೇರಿದಂತೆ ಅಗತ್ಯ ದಾಖಲೆಗಳ ವಿವರಗಳನ್ನು ನೀಡಲಾಗಿದ್ದು ಈ ಎಲ್ಲಾ ಮಾಹಿತಿಯನ್ನು ತಿಳಿದುಕೊಂಡು ಅರ್ಜಿಯನ್ನು ಸಲ್ಲಿಸಿ.
ಕಂದಾಯ ಇಲಾಖೆ ಉದ್ಯೋಗಗಳ ಅವಲೋಕನ 2026
| ವಿಷಯ | ವಿವರಗಳು |
|---|---|
| ಸಂಸ್ಥೆ | ಕರ್ನಾಟಕ ಕಂದಾಯ ಇಲಾಖೆ |
| ಕೆಲಸದ ಸ್ಥಳ | ಬೆಂಗಳೂರು |
| ಒಟ್ಟು ಖಾಲಿ ಹುದ್ದೆಗಳು | 3 ಹುದ್ದೆಗಳು |
| ಕೆಲಸದ ಪಾತ್ರಗಳು | ಉಪ ತಹಶೀಲ್ದಾರ್, ಕಾನೂನು ಬೆರಳಚ್ಚು ತಜ್ಞರು |
| ಅರ್ಜಿ ವಿಧಾನ | ಆಫ್ಲೈನ್ ಮೂಲಕ ಅರ್ಜಿ ಸಲ್ಲಿಕೆ |
| ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ | 04 ಏಪ್ರಿಲ್ 2026 |
| ವೇತನ ಶ್ರೇಣಿ | ತಿಂಗಳಿಗೆ ₹22,000 ರಿಂದ ₹55,000 ವರೆಗೆ |
| ವಯಸ್ಸಿನ ಮಿತಿ | ಗರಿಷ್ಠ 65 ವರ್ಷಗಳು |
ಒಟ್ಟು ಹುದ್ದೆಗಳು ಮತ್ತು ಹುದ್ದೆಗಳ ವಿವರಗಳು
ಈ ಕೆಳಗೆ ಒಟ್ಟು ಹುದ್ದೆಗಳು ಮತ್ತು ಹುದ್ದೆಗಳ ವಿವರವನ್ನು ನೀಡಲಾಗಿದ್ದು ಅಭ್ಯರ್ಥಿಗಳು ಇವುಗಳನ್ನ ಗಮನಿಸಿಕೊಂಡು ನಿಮ್ಮ ಅರ್ಹತೆಗೆ ತಕ್ಕಂತೆ ಹಾಗೂ ನಿಮ್ಮ ಮೀಸಲಾತಿಗೆ ತಕ್ಕಂತೆ ಅರ್ಜಿಯನ್ನು ಸಲ್ಲಿಸಲು ಈ ಎಲ್ಲ ಮಾಹಿತಿಯನ್ನು ತಿಳಿದುಕೊಳ್ಳುವುದು ತುಂಬಾನೇ ಅತ್ಯಗತ್ಯ.
ಒಟ್ಟು ಹುದ್ದೆಗಳು
- ಒಟ್ಟು ಹುದ್ದೆಗಳ ಸಂಖ್ಯೆ :- 3 ಹುದ್ದೆಗಳು
ಹುದ್ದೆಗಳ ವಿವರಗಳು
- ಉಪ ತಹಶೀಲ್ದಾರ್
- ಕಾನೂನು ಬೆರಳಚ್ಚು ತಜ್ಞರು
ವೇತನ ಶ್ರೇಣಿಯ ವಿವರ
ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಅಧಿಸೂಚನೆಯ ಪ್ರಕಾರ ಅರ್ಹತೆ ಮತ್ತು ಅನುಭವದ ಆಧಾರದ ಮೇಲೆ ಮಾಸಿಕ ವೇತನವನ್ನು ನಿಗದಿಪಡಿಸಲಾಗುತ್ತದೆ.
- ಕನಿಷ್ಠ ವೇತನ ತಿಂಗಳಿಗೆ ₹22,000
- ಗರಿಷ್ಠ ಸಂಬಳ ತಿಂಗಳಿಗೆ ₹55,000
ವಿದ್ಯಾರ್ಹತೆಯ ವಿವರ
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಗಳಿಂದ ಯಾವುದೇ ಅರ್ಹತೆಯನ್ನು ಪಡೆದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದಾಗಿದೆ.
- ಎಲ್‌ಎಲ್‌ಬಿ (ಕಾನೂನು ಪದವಿ)
- ಬಿಇ / ಬಿ.ಟೆಕ್ (ಕಂಪ್ಯೂಟರ್ ವಿಜ್ಞಾನ / ಮಾಹಿತಿ ವಿಜ್ಞಾನ)
- ಸಂಬಂಧಿತ ಕ್ಷೇತ್ರಗಳಲ್ಲಿ ಸ್ನಾತಕೋತ್ತರ ಡಿಪ್ಲೊಮಾ
ಇತರೆ ಅನುಭವದ ವಿವರ
- ಕಾನೂನು ಕ್ರಮಗಳು
- ಸೈಬರ್ ಅಪರಾಧ ತನಿಖೆ
- ಹಣಕಾಸು ವಂಚನೆ ವಿಶ್ಲೇಷಣೆ
ವಯೋಮಿತಿಗೆ ಸಂಬಂಧಿಸಿದ ವಿವರಗಳು
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ನಿಗದಿತ ವಯೋಮಿತಿಯನ್ನು ನಿಗದಿಪಡಿಸಲಾಗಿದ್ದು ಈ ಕೆಳಗೆ ವಯಾಮಿತಿ ಹಾಗೂ ಅದಕ್ಕೆ ಸಂಬಂಧಿಸಿದ ಇನ್ನಿತರ ಮಾಹಿತಿಯನ್ನು ನೀಡಲಾಗಿದೆ.
- ಗರಿಷ್ಠ ವಯಸ್ಸು 65 ವರ್ಷಗಳು
ಬೇಕಾಗುವ ಅಗತ್ಯ ದಾಖಲೆಗಳ ವಿವರ
- ಶೈಕ್ಷಣಿಕ ಅರ್ಹತೆಯ ಪ್ರಮಾಣ ಪತ್ರಗಳು
- ಇತ್ತೀಚಿನ ಭಾವಚಿತ್ರ
- ವಯೋಮಿತಿ ಪುರಾವೆ ಪ್ರಮಾಣ ಪತ್ರ
- ಅನುಭವ ಪ್ರಮಾಣ ಪತ್ರಗಳು
- ನವೀಕರಿಸಿದ ಇತ್ತೀಚಿನ ರೆಸುಮ್
ಅರ್ಜಿ ಸಲ್ಲಿಕೆ ವಿಳಾಸ
ವಿಶೇಷ ಅಧಿಕಾರಿ ಮತ್ತು ಸಕ್ಷಮ ಪ್ರಾಧಿಕಾರದ ಕಚೇರಿ
(ಐಎಂಎ ಮತ್ತು ಇತರ ಕಂಪನಿ ವಂಚನೆ ಪ್ರಕರಣಗಳು)
ಅರ್ಜಿಯು ಏಪ್ರಿಲ್ 04, 2026 ರಂದು ಅಥವಾ ಅದಕ್ಕೂ ಮೊದಲು ಕಚೇರಿಯನ್ನು ತಲುಪಿದೆಯೇ ಎಂದು ಖಚಿತಪಡಿಸಿಕೊಳ್ಳಿ
ಆಯ್ಕೆ ಪ್ರಕ್ರಿಯೆ
ಅಭ್ಯರ್ಥಿಗಳನ್ನ ಅಧಿಸೂಚನೆಯ ನಿಯಮಗಳಂತೆ ಆಯ್ಕೆ ಪ್ರಕ್ರಿಯೆ ಮಾಡಲಾಗುತ್ತದೆ
- ಅರ್ಹತೆ ಮತ್ತು ಅನುಭವದ ಆಧಾರದ ಮೇಲೆ ಶಾರ್ಟ್‌ಲಿಸ್ಟ್ ಮಾಡಲಾಗಿದೆ
- ವೈಯಕ್ತಿಕ ಸಂದರ್ಶನ
- ದಾಖಲೆ ಪರಿಶೀಲನೆ
ವಿಶೇಷ ಸೂಚನೆ
ಅಧಿಕೃತ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿಕೊಂಡು ಅರ್ಜಿ ಸಲ್ಲಿಸುವ ಮೊದಲು ಅರ್ಹತೆಯನ್ನು ಖಚಿತಪಡಿಸಿಕೊಳ್ಳಬೇಕು ಅದಾದ ನಂತರ ಎಲ್ಲಾ ದಾಖಲೆಗಳು ಸರಿಯಾಗಿದೆಯಾ ಎಂದು ಮತ್ತೊಮ್ಮೆ ಪರಿಸರಿಸಿಕೊಂಡು ಸರಿಯಾದ ಸಂಪರ್ಕ ವಿಳಾಸವನ್ನು ನಮೂದಿಸಿ ಅಂಚೆ ವಿಳಾಸವನ್ನ ತಪ್ಪಿಲ್ಲದೆ ನಮೂದಿಸಿ ಕೊನೆಯ ದಿನಾಂಕದ ಒಳಗಾಗಿ ಆಫ್ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಪ್ರಮುಖ ದಿನಾಂಕಗಳು
ಏಪ್ರಿಲ್ 04, 2026
ಕೊನೆಯ ಮಾತು
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅಂತಿಮ ದಿನಾಂಕದ ಒಳಗಾಗಿ ಈ ಮೇಲೆ ತಿಳಿಸಿದ ಎಲ್ಲಾ ಮಾಹಿತಿಯನ್ನು ತಿಳಿದುಕೊಂಡು ಆಫ್ಲೈನ್ ಮುಖಾಂತರ ಅರ್ಜಿ ಸಲ್ಲಿಸಲು ಕೋರಲಾಗಿದೆ
ಇದನ್ನು ಓದಿರಿ :
ತುಮಕೂರು ಮಹಾನಗರ ಪಾಲಿಕೆ ಪೌರಕಾರ್ಮಿಕ ನೇಮಕಾತಿ 2026 – 238 ಹುದ್ದೆಗಳಿಗೆ ಅರ್ಜಿ ಸಲ್ಲಿಸಿ!
RRC CR: ರೈಲ್ವೆ ಅಪ್ರೆಂಟಿಸ್ ನೇಮಕಾತಿ 2026! ಏಪ್ರಿಲ್ 9 ಕೊನೆಯ ದಿನಾಂಕ, ಇಂದೇ ಅಪ್ಲೈ ಮಾಡಿ
Grihalakshmi Scheme: ಗೃಹಲಕ್ಷ್ಮಿ 27ನೇ ಕಂತು ಬಿಡುಗಡೆ! ನಿಮ್ಮ ಖಾತೆಗೆ ₹2,000 ಬಂದಿದೆಯಾ? ಈಗಲೇ ಚೆಕ್ ಮಾಡಿ

