Bank Business Loan : ಸುಲಭವಾಗಿ ಪಡೆದುಕೊಳ್ಳುವ ವಿಧಾನ! ಎಷ್ಟು ಬಡ್ಡಿ , ಅರ್ಜಿ ಸಲ್ಲಿಸುವುದು ಹೇಗೆ? – ಸಂಪೂರ್ಣ ಮಾಹಿತಿ

Bank Business Loan

ನೀವು ಹೊಸ ಬಿಸಿನೆಸ್ ಶುರು ಮಾಡಬೇಕು ಅಂತ ಅಂದ್ರೆ ಬ್ಯಾಂಕ್ ಕಡೆಯಿಂದ ಭರ್ಜರಿ ಗುಡ್ ನ್ಯೂಸ್ ಇದೆ, ನಿಮಗೆ ಕಡಿಮೆ ಬಡ್ಡಿ ದರದಲ್ಲಿ ಈ ಬ್ಯಾಂಕ್ಗಳಲ್ಲಿ ಸಾಲ ಸೌಲಭ್ಯ ಸಿಗುತ್ತಿದ್ದು ಯಾವ ಬ್ಯಾಂಕಿನಲ್ಲಿ ಎಷ್ಟು ಪರ್ಸೆಂಟ್ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ಸಿಗುತ್ತಿದೆ ಅನ್ನುವುದರ ಬಗ್ಗೆ ಈ ಕೆಳಗೆ ಎಲ್ಲ ಮಾಹಿತಿಯನ್ನು ತಿಳಿದುಕೊಳ್ಳುತ್ತಾ ಹೋಗೋಣ.

Bank Business Loan information In Kannada

ನೀವು ಈಗಾಗಲೇ ಯಾವುದಾದರೂ ಒಂದು ಬಿಸಿನೆಸ್ ಮಾಡುತ್ತಿದ್ದರೆ ಅಥವಾ ಹೊಸ ಬಿಸಿನೆಸ್ ಅನ್ನ ಶುರು ಮಾಡಬೇಕು ಅಂದುಕೊಂಡರೆ ವಿವಿಧ ಬ್ಯಾಂಕುಗಳಲ್ಲಿ ಬೇರೆ ಬೇರೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯವನ್ನು ವಿತರಣೆ ಮಾಡಲಾಗುತ್ತದೆ ಹಾಗಾದರೆ ಈ ಸಾಲ ಸೌಲಭ್ಯವನ್ನು ಯಾವ ರೀತಿ ವಿತರಣೆ ಮಾಡುತ್ತಾರೆ ಅನ್ನುವುದರ ಬಗ್ಗೆ ಈ ಕೆಳಗೆ ತಿಳಿಸಲಾಗಿದೆ.

ಸಾಕಷ್ಟು ಜನ ಹೊಸ ಬ್ಯುಸಿನೆಸ್ ಅನ್ನು ಶುರು ಮಾಡಲು ಅಥವಾ ಇರುವ ಬಿಸಿನೆಸ್ ಅನ್ನ ಇನ್ನಷ್ಟು ಎತ್ತರಕ್ಕೆ ಬೆಳೆಸಲು ಬಂಡವಾಳ ಹೂಡಿಕೆಯನ್ನು ಮಾಡಲು ಮುಂದಾಗುತ್ತಾರೆ ಆದರೆ ಅವರ ಹತ್ತಿರ ಬಂಡವಾಳದ ಕೊರತೆಯಿಂದಾಗಿ ಬಿಸಿನೆಸ್ ಅನ್ನು ಎತ್ತರಕ್ಕೆ ಬೆಳೆಸಲು ಸಾಧ್ಯವಾಗುವುದಿಲ್ಲ ಇಂತಹ ಸಮಯದಲ್ಲಿ ಬ್ಯಾಂಕಿನ ಮೂಲಕ ಹಣವನ್ನು ಪಡೆದು ಬಿಸಿನೆಸ್ ಅನ್ನ ಇನ್ನಷ್ಟು ಎತ್ತರಕ್ಕೆ ಬೆಳೆಸಬಹುದು ಅಥವಾ ಹೊಸ ಬ್ಯುಸಿನೆಸ್ ಅನ್ನ ಶುರು ಮಾಡಬಹುದು ಇದರ ಬಗ್ಗೆ ಒಂದಿಷ್ಟು ಮಾಹಿತಿಯನ್ನ ಈ ಕೆಳಗೆ ನೀಡಲಾಗಿದೆ

Bank Business Loan information In Kannada

ಬಿಜಿನೆಸ್ ಲೋನ್ ಅಂದರೆ ಏನು?

ನೀವು ಈಗಾಗಲೇ ಮಾಡುತ್ತಿರುವಂತಹ ಬಿಸಿನೆಸ್ ಅನ್ನು ಇನ್ನಷ್ಟು ವಿಸ್ತರಿಸಲು ಅಥವಾ ಹೊಸ ಯಂತ್ರೋಪಕರಣಗಳನ್ನು ಖರೀದಿ ಮಾಡಲು ಅಥವಾ ಹೊಸ ಬ್ಯುಸಿನೆಸ್ ನ ಶುರು ಮಾಡಲು ಬ್ಯಾಂಕುಗಳಿಂದ ಪಡೆಯುವಂತಹ ಸಾಲವನ್ನು ಬಿಸಿನೆಸ್ ಲೋನ್ ಅಂತ ಕರೆಯುತ್ತಾರೆ.

ಯಾವೆಲ್ಲಾ ಪ್ರಮುಖ ಬ್ಯಾಂಕುಗಳು ಬಿಸಿನೆಸ್ ಲೋನ್ ಕೊಡುತ್ತವೆ?

ಬಿಸಿನೆಸ್ ಲೋನ್ ಪ್ರಮುಖ ವಿಧಗಳು:

ಬಿಜಿನೆಸ್ ಲೋನ್ನ ಕೆಲವು ವಿಧಾನಗಳನ್ನು ಈ ಕೆಳಗೆ ನೀಡಲಾಗಿದ್ದು ಈ ವಿಧಾನವನ್ನು ನೀವು ನೋಡಿಕೊಂಡು ಬಿಸಿನೆಸ್ ಸಾಲ ಸೌಲಭ್ಯವನ್ನು ಪಡೆದುಕೊಳ್ಳಬಹುದು

ಟರ್ಮ್ ಲೋನ್ (Term Loan)

  • ಯಂತ್ರೋಪಕರಣ ಖರೀದಿ
  • ಹೊಸ ಶಾಖೆ ಆರಂಭ
    • ಯಾವುದೇ ಒಂದು ಹೊಸ ಬ್ಯುಸಿನೆಸ್ ತೆರೆಯಲು ಬಂಡವಾಳ ಹೂಡಿಕೆಗೆ ಬೇಕಾಗುವ ಅಗತ್ಯ ಬಂಡವಾಳವನ್ನು ಬ್ಯಾಂಕ್ ನ ಸಹಾಯದೊಂದಿಗೆ ತೆಗೆದುಕೊಳ್ಳುವ ಹಣ
  • ದೀರ್ಘಕಾಲದ ವಿಸ್ತರಣೆ
    • ಅತಿ ದೀರ್ಘ ಕಾಲದವರೆಗೆ ಬಿಸಿನೆಸ್ ಲೋನ್ ಅನ್ನು ಪಡೆದುಕೊಂಡು ಅಥವಾ ಮತ್ತೆ ಅದನ್ನು ಪುನಃ ವಿಸ್ತರಣೆ ಮಾಡುವ ಒಂದು ಲೋನ್ ಇದಾಗಿರುವುದು

ವರ್ಕಿಂಗ್ ಕ್ಯಾಪಿಟಲ್ ಲೋನ್ (Working Capital Loan)

ವರ್ಕಿಂಗ್ ಕ್ಯಾಪಿಟಲ್ ಲೋನ್ ಅಂದ್ರೆ ವ್ಯವಹಾರದ ದಿನನಿತ್ಯದ ವೆಚ್ಚಗಳನ್ನ ಭರಿಸಲು ಬ್ಯಾಂಕ್ ಅಥವಾ ಇನ್ನಿತರ ಸಂಸ್ಥೆಗಳಿಂದ ಸಾಲ ಪಡೆಯುವ ವಿಧಾನವಾಗಿದೆ ಇದು ದೀರ್ಘಕಾಲದ ಹೂಡಿಕೆಗಾಗಿ ಅಲ್ಲ ಈ ಬದಲಿಗೆ ದಿನನಿತ್ಯದ ಖರ್ಚು ವೆಚ್ಚಗಳನ್ನ ಬರಿಸಲು ಸುಗಮವಾಗಿ ಪಡೆದುಕೊಳ್ಳುವ ಹಣ ಇದಾಗಿದೆ.

  • ದಿನನಿತ್ಯದ ವೆಚ್ಚ
  • ಸಂಬಳ, ಬಾಡಿಗೆ, ಸ್ಟಾಕ್ ಖರೀದಿ
  • ಹಣಹರಿವು ನಿರ್ವಹಣೆ

ಸರ್ಕಾರಿ ಯೋಜನೆಗಳು – PMMY (MUDRA Loan)

ಸಣ್ಣ ಮತ್ತು ಸೂಕ್ಷ್ಮ ಉದ್ಯಮಗಳಿಗೆ ಸರ್ಕಾರದಿಂದ ಬೆಂಬಲಿತವಾದ ಬ್ಯಾಂಕುಗಳಿಂದ ಪಡೆಯುವಂತಹ ಸಾಲ ಇದಾಗಿತ್ತು ಈ ಯೋಜನೆ ಅಡಿಯಲ್ಲಿ 10 ಲಕ್ಷದವರೆಗೆ ಜಾಮೀನು ಇಲ್ಲದೆ ಸಾಲ ಸೌಲಭ್ಯವನ್ನು ಪಡೆಯುವಂತ ವಿಧಾನ ಇದಾಗಿದೆ.

  • ಸಣ್ಣ ಉದ್ಯಮಗಳಿಗೆ
  • ₹10 ಲಕ್ಷವರೆಗೆ ಸಾಲ
  • ಶಿಶು, ಕಿಶೋರ್, ತರುಣ ವಿಭಾಗಗಳು
    • ಸಣ್ಣ ಉದ್ಯಮವನ್ನು ಶುರು ಮಾಡುವವರಿಗೆ ಈ ಸಾಲ ಸೌಲಭ್ಯವನ್ನು ನೀಡಲಾಗುತ್ತಿದ್ದು ಇದಕ್ಕೆ ಬೇಕಾಗಿರುವ ಅಗತ್ಯ ದಾಖಲೆಗಳನ್ನ ನೀವು ಖಾತೆ ಹೊಂದಿದ ಬ್ಯಾಂಕುಗಳಲ್ಲಿ ನಿಮ್ಮ ಬಿಸಿನೆಸ್ ನ ವಿವರವನ್ನು ಹಾಗೂ ದಾಖಲೆಗಳನ್ನು ನೀಡಿದಾಗ ಅದನ್ನ ಪರಿಶೀಲಿಸಿ ಮ್ಯಾನೇಜರ್ ನಿಮಗೆ ಸಾಲ ಸೌಲಭ್ಯದ ಬಗ್ಗೆ ಎಲ್ಲ ಮಾಹಿತಿಯನ್ನು ನೀಡುತ್ತಾರೆ ನಂತರ ಆನ್ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸಿ ಈ ಯೋಜನೆಯ ಲಾಭವನ್ನು ನಿಮಗೆ ಸಿಗುವ ಹಾಗೆ ಮಾಡುತ್ತಾರೆ.

ಏನೆಲ್ಲಾ ಅರ್ಹತಾ ಮಾನದಂಡಗಳು ಬೇಕು?

  • ಕನಿಷ್ಠ 25 ವರ್ಷದಿಂದ ಗರಿಷ್ಠ 65 ವರ್ಷದ ಒಳಗಿನ ವಯಮಿತಿ ಹೊಂದಿರುವವರು ಅರ್ಹತೆಯನ್ನು ಪಡೆಯುತ್ತಾರೆ.
  • ಕನಿಷ್ಠ 3ರಿಂದ 5ವರ್ಷಗಳ ಕಾಲ ಕಾರ್ಯಾಚರಣೆ ಇತಿಹಾಸವನ್ನು ಹೊಂದಿರಬೇಕು
  • ಸ್ವಂತ ಬುಸಿನೆಸ್ ಮಾಡುವವರು ಅಥವಾ ಪಾರ್ಟ್ನರ್ಶಿಪ್ ಬಿಸಿನೆಸ್ ಮಾಡುವವರು ಅಥವಾ ಇನ್ನು ಯಾವುದೇ ಖಾಸಗಿ ಕಂಪನಿಗಳ ಜೊತೆಗೆ ಕಂಪನಿ ನಡೆಸುವವರು ಅರ್ಹತೆಯನ್ನು ಪಡೆಯುತ್ತಾರೆ.
  • ಉತ್ತಮ ಸಿಬಿಲ್ ಸ್ಕೋರ್ ಹೊಂದಿರುವವರು ಅರ್ಹತೆ ಪಡೆಯುತ್ತಾರೆ

ಯಾವೆಲ್ಲ ದಾಖಲೆಗಳು ಬೇಕು?

  • ಪ್ಯಾನ್ ಕಾರ್ಡ್
  • ಆಧಾರ್ ಕಾರ್ಡ್
  • ವೋಟರ್ ಐಡಿ ಅಥವಾ ಪಾಸ್ಪೋರ್ಟ್
  • 3 ವರ್ಷಗಳ ಐಟಿ ರಿಟರ್ನ್
  • ಆಡಿಟ್ ಮಾಡಿದ ಬ್ಯಾಲೆನ್ಸ್ ಸ್ವೀಟ್
  • ಬ್ಯಾಂಕ್ ಸ್ಟೇಟ್ಮೆಂಟ್
  • ಜಿಎಸ್‌ಟಿ ರಿಜಿಸ್ಟ್ರೇಷನ್
  • ಪಾಲುದಾರಿಕೆಯ ಒಪ್ಪಂದ ಪತ್ರ

ಬಿಜಿನೆಸ್ ಲೋನ್ ನ ಲಾಭಗಳು ಏನು?

  • ಕಂತುಗಳ ಆಧಾರಿತ ಪಾವತಿಯ ಸೌಲಭ್ಯ
  • ವ್ಯವಹಾರ ಅಭಿವೃದ್ಧಿಗೆ ನೆರವು
  • ವೇಗವಾಗಿ ಅನುಮೋದನೆ
  • ಯಾವುದೇ ಜಾಮೀನಿನ ಅಗತ್ಯವಿಲ್ಲ

ಬಿಜಿನೆಸ್ ಲೋನ್ ಯಾರಿಗೆ ಸೂಕ್ತ?

  • ಸ್ಟಾರ್ಟ್ ಅಪ್ ಗಳನ್ನು ಮಾಡುವವರು
  • ಸಣ್ಣ ಮತ್ತು ಮಧ್ಯಮ ಉದ್ಯಮವನ್ನು ಶುರು ಮಾಡುವವರು
  • ವ್ಯಾಪಾರ ವಿಸ್ತರಣೆಗೆ ಯೋಚಿಸುತ್ತಿರುವವರು
  • ತಾತ್ಕಾಲಿಕವಾಗಿ ಹಣ ಹರಿವು ಸಮಸ್ಯೆಯನ್ನು ಎದುರಿಸುತ್ತಿರುವವರು

ಲೋನ್ ಹೇಗೆ ಪಡೆದುಕೊಳ್ಳುವುದು?

ನೀವು ಖಾತೆ ಹೊಂದಿದ ನಿಮ್ಮ ಹತ್ತಿರದ ಬ್ಯಾಂಕ್ ಶಾಖೆಗೆ ಭೇಟಿ ನೀಡಿ ನೀವು ಮಾಡುತ್ತಿರುವ ಬಿಸಿನೆಸ್ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ತಿಳಿಸಿ ಮುಂದಿನ ಯೋಜನೆಯ ಬಗ್ಗೆಯ ವಿವರಣೆಯನ್ನು ಸಲ್ಲಿಸಿ ಬ್ಯಾಂಕ್ ಗಳಿಂದ ಸಾಲ ಸೌಲಭ್ಯವನ್ನು ಪಡೆದುಕೊಳ್ಳಬಹುದು.

ವಿಶೇಷ ಸೂಚನೆ:

  • ಇಎಂಐ ಸಮಯಕ್ಕೆ ಸರಿಯಾಗಿ ಪಾವತಿಸಬೇಕು
  • ಬಡ್ಡಿದರ ಹೊಂದಿರುವ ಎನ್‌ಡಿಎಫ್‌ಸಿ ಆಯ್ಕೆ ಮಾಡುವಾಗ ಎಚ್ಚರಿಕೆಯಿಂದ ಇರಬೇಕು
  • ಸಾಲ ಮೊತ್ತವನ್ನು ನಿಜವಾದ ವ್ಯವಹಾರ ಅಗತ್ಯಕ್ಕೆ ಮಾತ್ರ ಬಳಸಬೇಕು

ಇದನ್ನು ಓದಿರಿ :- BPL: ರೇಷನ್ ಕಾರ್ಡ್ ಅರ್ಜಿ ಆರಂಭ! ಅರ್ಜಿ ಸಲ್ಲಿಸುವುದು ಹೇಗೆ?

ತೀರ್ಮಾನ:

ನೀವು ಸಹ ಹೊಸ ಬ್ಯುಸಿನೆಸ್ ಶುರು ಮಾಡಲು ಹೊರಟರೆ ಸರ್ಕಾರದಿಂದ ಸಿಗುವ ಪ್ರಧಾನಮಂತ್ರಿ ಮುದ್ರ ಯೋಜನೆ ಹಾಗೂ ಪ್ರಧಾನ ಮಂತ್ರಿ ಕೌಶಲ್ಯ ಅಭಿವೃದ್ಧಿ ಯೋಜನೆಯ ಮೂಲಕ ಸಾಲ ಸೌಲಭ್ಯವನ್ನು ಪಡೆಯಬಹುದು ಅಥವಾ ನಿಮ್ಮ ಸ್ಥಳೀಯ ಬ್ಯಾಂಕಿನಲ್ಲಿ ಸಹ ಬಿಸಿನೆಸ್ ಲೋನ್ ಅನ್ನು ಪಡೆದು ನಿಮ್ಮ ಬಿಸಿನೆಸ್ ಇನ್ನಷ್ಟು ಎತ್ತರಕ್ಕೆ ಬೆಳೆಸಬಹುದು ಅಥವಾ ಹೊಸ ಬ್ಯುಸಿನೆಸ್ ಅನ್ನು ಶುರು ಮಾಡಬಹುದು ಇದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಂಡು ಬ್ಯಾಂಕಿನಲ್ಲಿ ವಿಚಾರಿಸಿ ಈ ಯೋಜನೆಗೆ ಅರ್ಜಿ ಸಲ್ಲಿಸಿ ಈ ಯೋಜನೆಯ ಲಾಭವನ್ನು ನೀವು ಪಡೆದುಕೊಳ್ಳಬಹುದು.

Leave a Reply

Your email address will not be published. Required fields are marked *