ತಮ್ಮ ಓದು ಮುಗಿಸಿಕೊಂಡು ಬೆಂಗಳೂರಿನಲ್ಲೇ ಉತ್ತಮ ಉದ್ಯೋಗ ಮಾಡಬೇಕೆಂದು ಕಾದು ಕುಳಿತಿರುವ ಅಭ್ಯರ್ಥಿಗಳಿಗೆ IIMB ವಿವಿಧ ರೆಸಿಡೆಂಟ್ ಹಾಸ್ಟೆಲ್ ವಾರ್ಡನ್ ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆ ಬಿಡುಗಡೆ ಮಾಡಿದ್ದು, ಇದು ಶೈಕ್ಷಣಿಕ ಕ್ಷೇತ್ರದಲ್ಲಿ ಆಡಳಿತಾತ್ಮಕ ಜವಾಬ್ದಾರಿಯನ್ನು ನಿರ್ವಹಿಸಲು ಬಯಸುವವರಿಗೆ ಒಂದು ಉತ್ತಮ ವೇದಿಕೆಯಾಗಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಕೈ ತುಂಬಾ ಸಂಬಳ ನೀಡುವ ಭರ್ಜರಿ ಉದ್ಯೋಗಾವಕಾಶ ಇಡಗಿದೆ.
IIMB Recruitment in Kannada
ವಿದ್ಯಾರ್ಥಿಗಳ ಶಿಸ್ತು ಸುರಕ್ಷತೆ ಮತ್ತು ಒಟ್ಟಾರೆ ಕ್ಷೇಮಾಭಿವೃದ್ಧಿಯ ಉಸ್ತುವಾರಿಯನ್ನು ವಹಿಸಿಕೊಳ್ಳಬೇಕಾಗುತ್ತದೆ ಈ ಹುದ್ದೆಯು ಕೇವಲ ಉದ್ಯೋಗವಲ್ಲ ರಾಷ್ಟ್ರದ ಪ್ರಮುಖ ಶಿಕ್ಷಣ ಸಂಸ್ಥೆಯ ಶೈಕ್ಷಣಿಕ ವಾತಾವರಣದ ಭಾಗವಾಗುವ ಹೆಮ್ಮೆಯ ಅವಕಾಶವನ್ನು ನಮ್ಮ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಒದಗಿಸಿ ಕೊಟ್ಟಿದೆ.
ಈ ನೇಮಕಾತಿಯ ಮೂಲಕ ಅರ್ಹ ಯುವಕರಿಗೆ ವೃತ್ತಿಪರ ತರಬೇತಿ ಮತ್ತು ಮಾಸಿಕ ಗೌರವ ಧನ ದೊರೆಯಲಿದ್ದು ಇದು ಅವರ ಭವಿಷ್ಯದ ವೃತ್ತಿ ಜೀವನಕ್ಕೆ ಅತ್ಯಂತ ಮಹತ್ವದ ಅಡಿಪಾಯವಾಗಲಿದೆ ಶೈಕ್ಷಣಿಕ ಕ್ಷೇತ್ರದಲ್ಲಿಉದ್ಯೋಗ ಪಡೆಯುವ ಹಂಬಲವಿರುವ ಅಭ್ಯರ್ಥಿಗಳಿಗೆ ಇದು ಅತ್ಯುತ್ತಮ ಅವಕಾಶವನ್ನು ಒದಗಿಸಿದೆ.

IIMB ಉದ್ಯೋಗದ ಹೈಲೆಟ್ಸ್ (Job Highlights):-
ಭಾರತೀಯ ಪ್ರಜಾಪ್ರಭುತ್ವ ಸಂಸ್ಥೆ ಬೆಂಗಳೂರು ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳಿಗಾಗಿ ತನ್ನಲ್ಲಿ ಕಾಲಿ ಇರುವಂತಹ ವಿವಿಧ ಹುದ್ದೆಗಳ ನೇಮಕಾತಿ ಅನುಸೂಚನೆಯನ್ನ ಇದೀಗ ಪ್ರಕಟ ಮಾಡಿದ್ದು ಹುದ್ದೆಗೆ ಸಂಬಂಧಪಟ್ಟಂತಹ ಪ್ರಮುಖ ಅಂಶಗಳನ್ನು ಈ ಕೆಳಗೆ ತಿಳಿಸಲಾಗಿದೆ.
| ಹಾಸ್ಟೆಲ್ ವಾರ್ಡನ್ ಹುದ್ದೆಗಳು | ವಿವರಣೆ |
|---|---|
| ಸಂಸ್ಥೆ | Indian Institute of Management Bangalore (IIMB), ಬೆಂಗಳೂರು |
| ಹುದ್ದೆ ಹೆಸರು | Resident Hostel Warden (ಹಾಸ್ಟೆಲ್ ವಾರ್ಡನ್) |
| ಸ್ಥಳ | ಬೆಂಗಳೂರು, ಕರ್ನಾಟಕ, ಭಾರತ |
| ಹುದ್ದೆಗಳ ಪ್ರಕಾರ | ಗುತ್ತಿಗೆ ಆಧಾರಿತ (Contractual) |
| ಅರ್ಜಿ ಪ್ರಾರಂಭ ದಿನಾಂಕ | 12 ಫೆಬ್ರವರರಿ 2026 |
| ಅರ್ಜಿ ಕೊನೆಯ ದಿನಾಂಕ | 28 ಫೆಬ್ರವರರಿ 2026 |
| ವೇತನ (Annual) | ಸುಮಾರು ₹7,00,000 (ಅಂದಾಜು) |
| ಅರ್ಹತೆ | ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಸ್ನಾತಕ ಪದವಿ |
| ಆಯ್ಕೆ ಪ್ರಕ್ರಿಯೆ | ದಾಖಲೆ ಪರಿಶೀಲನೆ + ಸಂದರ್ಶನ |
| ಅರ್ಜಿಸಬೇಕಾದ ಸ್ಥಳ | IIMB Careers Portal (ಆನ್ಲೈನ್ ಮೂಲಕ) |
ಹುದ್ದೆಗಳ ವಿವರ (Job overview):-
ಬೆಂಗಳೂರು ನೇಮಕಾತಿಯು ಮುಖ್ಯವಾಗಿ ಬೋಧಕೇತರ ಸಿಬ್ಬಂದಿ ವರ್ಗಕ್ಕೆ ಸೇರಿದ್ದು ಒಪ್ಪಂದದ ಆಧಾರದ ಮೇಲೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳನ್ನು ಈ ಹುದ್ದೆಗಳಿಗೆ ಆಯ್ಕೆ ಮಾಡಲಾಗುತ್ತದೆ.
ಅಭ್ಯರ್ಥಿಗಳು ಮಾಡುವ ಉದ್ಯೋಗದ ಹೆಸರು : Resident Hostel Warden (ಹಾಸ್ಟೆಲ್ ವಾರ್ಡನ್)
ಯಾವ ರೀತಿ ಕೆಲಸ ಮಾಡಬೇಕು : ಹಾಸ್ಟೆಲ್ ನಲ್ಲಿ ವಾಸವಾಗಿಯೇ ಅಭ್ಯರ್ಥಿಗಳು ಕೆಲಸವನ್ನು ಮಾಡಬೇಕು. ವಿದ್ಯಾರ್ಥಿಗಳಿಗೆ ನೇರ ಸಂಪರ್ಕದಲ್ಲಿ ದಿನನಿತ್ಯ ಅವರೊಂದಿಗೆ ಕಾರ್ಯನಿರ್ವಹಣೆ ಮಾಡಬೇಕು ಹಾಗೆಯೇ ಆಧಾರದ ಮೇಲೆ ಜವಾಬ್ದಾರಿ ಸ್ವರೂಪದ ಕೆಲಸವನ್ನ ನಿರ್ವಹಿಸಬೇಕಾಗುತ್ತದೆ.
ಅಭ್ಯರ್ಥಿಗಳಿಗೆ ಹಾಸ್ಟೆಲ್ ನಲ್ಲಿ ದಿನನಿತ್ಯ ಇರುವಂತಹ ಕೆಲಸಗಳು:-
ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಈ ಹೃದಯಗಳಿಗೆ ಆಯ್ಕೆಯಾದರೆ ದಿನನಿತ್ಯ ಯಾವ ರೀತಿಯಲ್ಲಿ ಕೆಲಸವನ್ನು ಮಾಡಬೇಕು ಹಾಗೆ ನಮ್ಮ ಕರ್ತವ್ಯವನ್ನು ಹೇಗೆ ನಿಭಾಯಿಸಬೇಕು ಎನ್ನುವುದರ ಕಂಪ್ಲೀಟ್ ವಿವರ ಈ ಕೆಳಗೆ ಇದೆ.
- ಹಾಸ್ಟೆಲ್ ನಿಯಮಗಳು ಮತ್ತು ಶಿಸ್ತು ಪಾಲನೆ ಮಾಡಿಸುವುದು
- ಇತರೆ ದೂರುಗಳು ಹಾಗೇನೆ ವಿದ್ಯಾರ್ಥಿಗಳಲ್ಲಿ ಬರುವಂತಹ ಸಮಸ್ಯೆಗಳನ್ನ ಬಗೆಹರಿಸುವ ಸಾಮರ್ಥ್ಯ ಇರಬೇಕು.
- ವಿದ್ಯಾರ್ಥಿಗಳ ಹಾಜರಿ ಮತ್ತು ಪ್ರವೇಶ ನಿಷ್ಕ್ರಮಣ ನಿಯಂತ್ರಣ
- ತುರ್ತು ಪರಿಸ್ಥಿತಿಗಳು ನೋಡಿಕೊಳ್ಳಬಹುದು ಅಂದರೆ ಅಲ್ಲಿನ ವಿದ್ಯಾರ್ಥಿಗಳಿಗೆ ಕೆಲವು ಸಂದರ್ಭದಲ್ಲಿ ಅನಾರೋಗ್ಯದ ಸಮಸ್ಯೆ ಉಂಟಾಗುತ್ತದೆ ಇದನ್ನ ಹಾಸ್ಟೆಲ್ ವಾರ್ಡನ್ ನೋಡಿಕೊಳ್ಳಬೇಕು.
- ಪೋಷಕರು ತಮ್ಮ ಮಕ್ಕಳನ್ನು ಬಿಟ್ಟು ಹೋಗುತ್ತಾರೆ ಅಂತಹ ಪೋಷಕರೊಂದಿಗೆ ಸಂಪರ್ಕವನ್ನ ಕಲ್ಪಿಸಿಕೊಂಡಿರಬೇಕು.
- ಹಾಸ್ಟೆಲ್ ರೂಮ್ ಗಳನ್ನ ಸ್ವಚ್ಛತೆಯಿಂದ ಕಾಪಾಡಿಕೊಳ್ಳುವುದು ಹಾಗೇನೆ ವಿದ್ಯಾರ್ಥಿಗಳಿಗೆ ಸರಿಯಾಗಿ ರೂಮ್ ವ್ಯವಸ್ಥೆ ಮಾಡುವುದು.
ಕೆಲಸದ ಸಮಯ (Working Hours):-
ಯಾವುದೇ ಹುದ್ದೆಗಳಾಗಿರಲಿ ಅಭ್ಯರ್ಥಿಗಳಿಗೆ ಕೆಲಸಕ್ಕೆ ನಿರ್ದಿಷ್ಟ ಸಮಯ ಎಂದು ಇರುತ್ತದೆ ಅದೇ ರೀತಿ ಈ ಹುದ್ದೆಗು ಹಾಸ್ಟೆಲ್ ವಾರ್ಡನ್ಯದವರು ಬಂದು ಸಮಯವನ್ನು ಅನುಸರಿಸಬೇಕಾಗುತ್ತದೆ. ಯಾವ ರೀತಿ ಸಮಯ ?
| ಹಂತ | ವಿವರ |
|---|---|
| ದಿನನಿತ್ಯ ಶಿಫ್ಟ್ | ಬೆಳಿಗ್ಗೆ 7:00 AM – ರಾತ್ರಿ 10:00 PM (ಸಾಮಾನ್ಯವಾಗಿ) |
| ರಾತ್ರಿ ಶಿಫ್ಟ್ / ಪಾಳಿ | ಅಗತ್ಯವಿದ್ದರೆ 24×7 ಪಾಳಿ ನಿರ್ವಹಣೆ (Hostel Night Duty) |
| ವಾರಾಂತ್ಯ / ರಜಾ ದಿನಗಳು | ಕಾರ್ಯ ನಿರ್ವಹಣೆ (Emergency / Student Support) |
| ಕಂಪ್ಯೂಟರ್ / ಆಡಳಿತ ಸಮಯ | ಪ್ರಾಯೋಗಿಕವಾಗಿ ಬೆಳಿಗ್ಗೆ 9:00 AM – 6:00 PM (Documentation, Room Allotment, Registers) |
ವಿದ್ಯಾರ್ಹತೆ (Educational Qualification):-
ಆತ್ಮೀಯ ಮಿತ್ರರೇ ನೀವೇನಾದರೂ ಬೆಂಗಳೂರು ಐಐಎಂಬಿ ಯಲ್ಲಿ ಹಾಸ್ಟೆಲ್ ವಾರ್ಡನ್ ಕೆಲಸವನ್ನ ನಿರ್ವಹಿಸಬೇಕಾದರೆ ಈ ಕೆಳಗೆ ಕೊಡಲಾದ ವಿದ್ಯಾರ್ಥಿಯನ್ನು ಕಡ್ಡಾಯವಾಗಿ ಹೊಂದಿರಲೇಬೇಕು.
ಇಲ್ಲಿ ಕೇವಲ ಶಿಕ್ಷಣ ಮಾತ್ರ ಇದ್ದರೆ ಸಾಲದು ಕೆಲವು ಕೌಶಲ್ಯಗಳನ್ನ ಅಭ್ಯರ್ಥಿಗಳು ಹೊಂದಿರಬೇಕಾಗುತ್ತದೆ.
ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯ ಅಥವಾ ಸಂಸ್ಥೆಯಿಂದ ಪದವಿಯನ್ನು ಪೂರ್ಣಗೊಳಿಸಿರಬೇಕು ಹಾಗೆಯೇ ಕೇವಲ ಪದವಿ ಮಾತ್ರವಲ್ಲದೆ ಹಾಸ್ಟೆಲ್ ಆಡಳಿತ ವಸತಿ ಮೇಲ್ವಿಚಾರಣೆ ಅಥವಾ ವಿದ್ಯಾರ್ಥಿಗಳ ಕಲ್ಯಾಣ ಕ್ಷೇತ್ರದಲ್ಲಿ ಕನಿಷ್ಠ ಮೂರು ವರ್ಷಗಳ ಅನುಭವ ಹೊಂದಿರುವವರಿಗೆ ನೇಮಕಾತಿಯಲ್ಲಿ ಹೆಚ್ಚಿನ ಆದ್ಯತೆಯನ್ನು ನೀಡಲಾಗುತ್ತದೆ ಎಂದು ನೋಟಿಫಿಕೇಶನ್ ನಲ್ಲಿ ತಿಳಿಸಲಾಗಿದೆ. ಒಂದು ವೇಳೆ ಅಭ್ಯರ್ಥಿಗಳು ಪ್ರಾಥಮಿಕ ಶಾಲೆಯ ನಂತರದ ಹಂತದಲ್ಲಿ ಬೋಧನ ಅನುಭವ ಹೊಂದಿದರು ಸಹ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅವಕಾಶವನ್ನು ಮಾಡಿಕೊಟ್ಟಿದೆ.
ಇಲ್ಲಿ ಸಂವಹನ ಕೌಶಲ್ಯ ದೃಷ್ಟಿಯಿಂದ ಅಭ್ಯರ್ಥಿಗಳು ಆಂಗ್ಲ ಭಾಷೆಯಲ್ಲಿ ಮಾತನಾಡುವ ಮತ್ತು ಬರೆಯುವ ಸಾಮರ್ಥ್ಯವನ್ನು ಹೊಂದಿರಬೇಕು ಹಾಗೆಯೇ ಇದರ ಜೊತೆಗೆ ಕನ್ನಡ ಹಿಂದಿ ಅಥವಾ ಯಾವುದೇ ಇತರ ಭಾಷೆಯ ಜ್ಞಾನವಿದ್ದರೆ ಅಂತಹ ಅಭ್ಯರ್ಥಿಗಳನ್ನ ಹೆಚ್ಚುವರಿ ಅರ್ಹತೆ ಹೊಂದಿರುವವರು ಎಂದು ಪರಿಗಣಿಸಲಾಗುತ್ತದೆ. ವಿದ್ಯಾರ್ಥಿಗಳಿಗೆ ತಾಳ್ಮೆ ಮತ್ತು ಸಹಾನುಭೂತಿ ವರ್ತಿಸುವ ಗುಣ ಉತ್ತಮ ಸಂಘ ಹಾಗೂ ಸ್ನೇಹಿತರೊಂದಿಗೆ ಬೆಳೆಯುವ ಸಾಮರ್ಥ್ಯ, ಅಷ್ಟೇ ಅಲ್ಲದೆ ಮೂಲಭೂತ ದಾಖಲೆ ನಿರ್ವಹಣಾ ಜ್ಞಾನ ಈ ಹಾಸ್ಟೆಲ್ ವಾರ್ಡನ್ ಹುದ್ದೆ ಪಡೆಯಲು ಇರಬೇಕಾದಂತಹ ಕೌಶಲ್ಯಗಳಾಗಿದೆ.
ವಯೋಮಿತಿ (Age Limit):-
- ಬೆಂಗಳೂರಿನ ಸಂಸ್ಥೆಯಲ್ಲಿ ಹಾಸ್ಟೆಲ್ ವಾರ್ಡನ್ ಹುದ್ದೆಗಳಿಗೆ 2026 ನೇ ಸಾಲಿನ ನೇಮಕಾತಿ ಪ್ರಕಟಣೆಯಲ್ಲಿ ವಯೋಮಿತಿಯನ್ನ ವಿಶೇಷವಾಗಿ ವಿವರಿಸಲಾಗಿಲ್ಲ. ಸಂಸ್ಥೆಯು ಬಿಟ್ಟಿರುವ ಅಧಿಕೃತ ಜಾಹೀರಾತಿನಲ್ಲಿ ಸ್ಪಷ್ಟ ಗರಿಷ್ಠ, ಕನಿಷ್ಠ ವಯಸ್ಸು ಯಾವುದೇ ರೀತಿಯಲ್ಲೂ ನೀಡಲ್ಪಟ್ಟಿಲ್ಲ.IIMB ಸಂಸ್ಥೆಯ ಪ್ರಕಾರ ಅರ್ಹತೆ ವಯೋಮಿತಿ ಭತ್ಯತೆಗಳು ನಿಯಮಗಳ ಅನುಸಾರವಾಗಿರುತ್ತವೆ ಎಂದು ಸೂಚಿಸಲಾಗಿದೆ.
ವಯೋಮಿತಿ ಸಡಿಲಿಕೆ (Age Relaxation):-
- ಹುದ್ದೆಯ Resident Hostel Warden (IIMB Recruitment 2026) ಬಗ್ಗೆ ಪ್ರಕಟವಾದ ಅಧಿಕೃತ ಮಾಹಿತಿಯಲ್ಲಿ ಸ್ಪಷ್ಟವಾಗಿ ವಯೋಮಿತಿ ಹಾಗೆ ವಯೋಮಿತಿ ಸರಿಗೆ ನೀಡಲಾಗಿಲ್ಲ. ಸಾಮಾನ್ಯವಾಗಿ IIMB ನಿಯಮಗಳು ಅನ್ವಯವಾಗಬಹುದು.
ವಾರ್ಷಿಕ ವೇತನ (Annual Salary):-
- ಆಯ್ಕೆಯಾದ ಅಭ್ಯರ್ಥಿಗಳು ವರ್ಷಕ್ಕೆ ಸುಮಾರು 7 ಲಕ್ಷದವರೆಗೆ ವೇತನವನ್ನು ಪಡೆಯಬಹುದಾಗಿದೆ. ಹಾಸ್ಟೆಲ್ ವಾರ್ಡನ್ ಹುದ್ದೆ, ಹಾಸ್ಟೆಲ್ ವಾರ್ಡನ್ ಹುದ್ದೆ ಗುತ್ತಿಗೆ ಆಧಾರಿತ (contractual) non‑teaching position ಆಗಿದೆ ಹಾಗೆ ವೇತನ ಅನುಭವ ಜವಾಬ್ದಾರಿ ಮತ್ತು ರೂಲ್ಸ್ ಅಂಡ್ ರೆಗುಲೇಶನ್ ಪ್ರಕಾರ ಬದಲಾಗಬಹುದು ಮತ್ತು ಹಾಸ್ಟೆಲ್ ಸಂಬಂಧಿತ ಕೆಲಸವೂ ಹೆಚ್ಚುವರಿ ಸೌಲಭ್ಯಗಳು ಸಹ ಒಳಗೊಂಡಿರಬಹುದು.
ಅರ್ಜಿ ಶುಲ್ಕ (Application Fees):-
ಇತ್ತೀಚಿನ ದಿನಗಳಲ್ಲಿ ಅಭ್ಯರ್ಥಿಗಳು ತಾವು ಇಷ್ಟಪಡುವ ಹುದ್ದೆಗಳಿಗೆ ಸಾಮಾನ್ಯವಾಗಿ ಯಾವುದೇ ಸಂಸ್ಥೆಯಾಗಿರಲಿ ಇಂತಿಷ್ಟು ಅರ್ಜಿ ಶುಲ್ಕವೆಂದು ನಿಗದಿಪಡಿಸಿರುತ್ತದೆ.
- ಆದರೆ ಈ ಹಾಸ್ಟೆಲ್ ವಾರ್ಡನ್ ಹುದ್ದೆಗೆ ಅಧಿಕೃತ ಅಧಿಸೂಚನೆಯ ಪ್ರಕಾರ ಯಾವುದೇ ರೀತಿಯ ಅರ್ಜಿ ಶುಲ್ಕವನ್ನು ನಿಗದಿಪಡಿಸಿಲ್ಲ. ಅಭ್ಯರ್ಥಿಯು ಯಾವುದೇ ಹಣಕಾಸಿನ ಪಾವತಿ ಮಾಡದೆ ಆನ್ಲೈನ್ ಮೂಲಕ ಉಚಿತವಾಗಿ ಅರ್ಜಿಯನ್ನು ಅಂತಿಮ ದಿನದೊಳಗಾಗಿ ಸಲ್ಲಿಸಿ.
ಆಯ್ಕೆ ಪ್ರಕ್ರಿಯೆ (Selection Process):-
- ಮೊದಲನೇ ಹಂತದಲ್ಲಿ ಯಾವುದೇ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಿರಲಿ ಅವುಗಳನ್ನು ಮಾಡಿ ಶಾರ್ಟ್ ಲಿಸ್ಟ್ ಮಾಡಲಾಗುತ್ತದೆ.
- ಶರ್ಟ್ ಲಿಸ್ಟ್ ನಂತರ ಉಳಿದುಕೊಂಡ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ IIMB‑ನ ಹಾಸ್ಟೆಲ್, ವಿದ್ಯಾರ್ಥಿ ಮಾರ್ಗದರ್ಶನ, ಮತ್ತು ನಿರ್ವಹಣಾ ಕೌಶಲ್ಯಗಳನ್ನು ನೋಡಿ ಸಂದರ್ಶನ ಮಾಡಲಾಗುತ್ತದೆ.
- ನಂತರ ಕೊನೆಯಲ್ಲಿ ಸಂದರ್ಶನ ಮುಗಿಸಿ ಆಯ್ಕೆಯಾದ ಅಭ್ಯರ್ಥಿಗಳು ಸಂಸ್ಥೆಯ ನಿಯಮದ ಪ್ರಕಾರ ಹಾಸ್ಟೆಲ್ ವಾರ್ಡನ್ ಹೋದೆ ಗಳಿಗೆ ಆಯ್ಕೆಯಾಗುತ್ತಾರೆ.
ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ವಿಧಾನ (Application Process):-
ನೀವೇನಾದರೂ ಈ ಮೇಲಿನ ಎಲ್ಲಾ ಅರ್ಹತೆಗಳನ್ನು ಓದಿಕೊಂಡು ನಾನು ಈ ಹುದ್ದೆಗೆ ಅರ್ಜಿ ಸಲ್ಲಿಸುತ್ತೇನೆ ನನ್ನಲ್ಲಿ ಆ ಎಲ್ಲಾ ಅರ್ಹತೆಗಳು ಇದೆ ಎಂದು ನಿಮ್ಮ ಮನಸ್ಸಿನಲ್ಲಿ ಬಂದರೆ ಈ ಕೆಳಗೆ ಕೊಟ್ಟಿರುವ ಅರ್ಜಿ ಸಲ್ಲಿಸುವ ವಿಧಾನವನ್ನು ಅನುಸರಿಸುತ್ತಾ ಬನ್ನಿ.
- ಅರ್ಜಿ ಆನ್ಲೈನ್ ಮೂಲಕ ಸಲ್ಲಿಸಬೇಕು.
- ಅಧಿಕೃತ IIMB Careers ಪುಟವನ್ನು ಭೇಟಿ ಮಾಡಿ: iimb.ac.in – Careers
- ಅರ್ಜಿಯಲ್ಲಿ ನಿಮ್ಮ ವೈಯಕ್ತಿಕ ಮಾಹಿತಿ, ಶಿಕ್ಷಣ/ಅನುಭವ ವಿವರಗಳು, ಸಂಪರ್ಕ ವಿವರಗಳನ್ನ ಭರ್ತಿ ಮಾಡಿ.
- ಎಲ್ಲಾ ದಾಖಲೆಗಳು (Certificates, Mark sheets, ID proof) ಸ್ಪಷ್ಟ ಪಿಡಿಎಫ್ / ಫೋಟೋ ಪ್ರತಿಗಳಾಗಿರಬೇಕು.
- ಅರ್ಜಿ ಸಲ್ಲಿಸಿದ ನಂತರ Confirmation / Acknowledgment ಪಡೆಯಬೇಕು. ಇದು ಬಹಳ ಮುಖ್ಯವಾಗಿರುತ್ತದೆ.
- ಅರ್ಜಿದಾರರು ಕೊನೆಯ ದಿನಾಂಕಕ್ಕೆ ಮೊದಲು ಅರ್ಜಿಯನ್ನು ಪೂರ್ಣಗೊಂಡಂತೆ ಸಲ್ಲಿಸಬೇಕು.
- ಭರ್ತಿ ಮಾಡಲಾದ ಎಲ್ಲಾ ವಿವರಗಳು ಸರಿ ಇದೆಯೇ ಎಂದು ಪರಿಶೀಲನೆ ಮಾಡಿ ನಂತರ ಅರ್ಜಿಯನ್ನು ಸಲ್ಲಿಸಿ.
ಅರ್ಜಿ ಸಲ್ಲಿಸಲು ಪ್ರಮುಖ ದಿನಾಂಕ :-
ಅಭ್ಯರ್ಥಿಗಳು ಕೆಳಗೆ ಕೊಡಲಾದ ಪ್ರಮುಖ ದಿನಾಂಕಗಳ ವಿವರಗಳನ್ನು ಸರಿಯಾಗಿ ಓದಿಕೊಂಡು ಹಾಗೆ ಗಮನದಲ್ಲಿಟ್ಟುಕೊಂಡು ಅರ್ಜಿಯನ್ನು ಸಲ್ಲಿಸಿ
| ವಿವರಗಳು | ದಿನಾಂಕ |
| ಅಧಿಸೂಚನೆ ಪ್ರಕಟವಾದ ಮುಖ್ಯ ದಿನಾಂಕ | 12-02-2026 |
| ಅರ್ಜಿ ಸಲ್ಲಿಸಲು ಪ್ರಾರಂಭದ ಮುಖ್ಯ ದಿನಾಂಕ | 12-02-2026 |
| ಅರ್ಜಿ ಸಲ್ಲಿಸಲು ಮುಖ್ಯ ಕೊನೆಯ ದಿನಾಂಕ | 28-02-2026 |
ಬೆಂಗಳೂರಿನ ಐಐಎಂಬಿ ಹಾಸ್ಟೆಲ್ ವಾರ್ಡನ್ ಹುದ್ದೆಗಳ ಪ್ರಮುಖ ಲಿಂಕುಗಳು :-
| ವಿವರಗಳು | ಲಿಂಕ್ |
| ನೋಟಿಫೆಕೇಷನ್ ಅಧಿಕೃತ ವೆಬ್ಸೈಟ್ ಲಿಂಕ್ | ಇಲ್ಲಿ ಕ್ಲಿಕ್ ಮಾಡಿ |
| ಅಧಿಕೃತ ಅಧಿಸೂಚನೆ | ಇಲ್ಲಿ ಕ್ಲಿಕ್ ಮಾಡಿ |
| ಅರ್ಜಿ ಸಲ್ಲಿಸುವ ಲಿಂಕ್ | ಇಲ್ಲಿ ಕ್ಲಿಕ್ ಮಾಡಿ |
ಈ ಹುದ್ದೆಯ ಬಗ್ಗೆ ನನ್ನ ಕೊನೆಯ ಮಾತು :
ಉದ್ಯುಗಾಕಾಂಕ್ಷಿಗಳಿಗೆ IIMB ನಂತಹ ಪ್ರತಿಷ್ಠಿತ ರಾಷ್ಟ್ರೀಯ ಸಂಸ್ಥೆಯಲ್ಲಿ ಕೆಲಸ ಮಾಡುವುದು ಕೇವಲ ಉದ್ಯೋಗವಲ್ಲ. ಇದು ಒಂದು ಅಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಭ್ಯರ್ಥಿಗಳಿಗೂ ಒಂದು ರೀತಿಯ ಗೌರವ ಸಿಗುವಂತೆ ಮಾಡುತ್ತದೆ. ನೀವು ಶಿಸ್ತುಬದ್ಧ ಜೀವನ ನಡೆಸುವವರಾಗಿದ್ದು ವಿದ್ಯಾರ್ಥಿಗಳ ನಿರ್ವಹಣೆಯಲ್ಲಿ ಆಸಕ್ತಿ ಹೊಂದಿದರೆ ಇದು ಅತ್ಯುತ್ತಮ ಆಪರ್ಚುನಿಟಿ ಅಂದರೆ ತಪ್ಪಾಗಲಾರದು. ಪೋರ್ಟಲ್ ಮೂಲಕ ಶೀಘ್ರವಾಗಿ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಿ. ಏಕೆಂದರೆ ಇದು ಗುತ್ತಿಗೆ ಆಧಾರವಾಗಿರುವಂಥದ್ದು ಇಲ್ಲಿ ಸಿಗುವ ಅನುಭವ ಮತ್ತು ಸೌಲಭ್ಯಗಳು ನಿಮ್ಮ ಮುಂದುವರೆದ ವೃತ್ತಿ ಜೀವನಕ್ಕೆ ದೊಡ್ಡ ಶಕ್ತಿಯನ್ನು ನೀಡಲಿದೆ.
ಪದೇ ಪದೇ ಕೇಳಲಾದ ಪ್ರಶ್ನೆಗಳು :-
ಉತ್ತರ: ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಸ್ನಾತಕ ಪದವಿ (Graduate Degree) ಮುಗಿಸಿದವರು ಅರ್ಹರು.
ಉತ್ತರ: ಮೊದಲು ಅರ್ಜಿಗಳ ಪರಿಶೀಲನೆ (Shortlisting) ನಡೆಯುತ್ತದೆ, ನಂತರ ಅರ್ಹರಿಗೆ ಸಂದರ್ಶನ (Interview) ಇರುತ್ತದೆ.
ಉತ್ತರ: ಅಂದಾಜು ₹7,00,000 ವಾರ್ಷಿಕ ವೇತನ (CTC) ಇರಲಿದ್ದು, ಇದು ಸಂಸ್ಥೆಯ ನಿಯಮಗಳ ಮೇಲೆ ಬದಲಾಗಬಹುದು.
ಉತ್ತರ: ಸಾಮಾನ್ಯವಾಗಿ ಇಂತಹ ಹುದ್ದೆಗಳಿಗೆ 25 ರಿಂದ 50 ವರ್ಷಗಳ ವಯೋಮಿತಿಯನ್ನು ನಿಗದಿಪಡಿಸಲಾಗಿರುತ್ತದೆ. ನಿಖರ ಮಾಹಿತಿಗಾಗಿ IIMB Job Description ಫೈಲ್ ಪರಿಶೀಲಿಸಿ.
ಉತ್ತರ: ಸಂಸ್ಥೆಯ ನಿಯಮಾವಳಿಯಂತೆ ವಾರ್ಡನ್ಗಳಿಗೆ ನೀಡಲಾಗುವ ವಸತಿ ಗೃಹದಲ್ಲಿ ಸೀಮಿತ ಕುಟುಂಬ ಸದಸ್ಯರಿಗೆ ಅವಕಾಶವಿರುತ್ತದೆ.
ಇತರೆ ಹುದ್ದೆಗಳ ಪ್ರಮುಖ ಲಿಂಕುಗಳು:
- Karnataka SDA & FDA: ಭರ್ಜರಿ ನೇಮಕಾತಿ 2026! ಸರ್ಕಾರಿ ಉದ್ಯೋಗ ಕನಸಿಗೆ ಸುವರ್ಣಾವಕಾಶ!
- Forest Department : ಅರಣ್ಯ ಇಲಾಖೆ ನೇಮಕಾತಿ 2026 : ಸಂಪೂರ್ಣ ಮಾಹಿತಿ!
- RRB Group D : ರೂ18,000/- ನಿರುದ್ಯೋಗಿಗಳಿಗೆ ಗೋಲ್ಡನ್ ಚಾನ್ಸ್! ಅರ್ಜಿ ಸಲ್ಲಿಸೋ ಡೈರೆಕ್ಟ್ ಲಿಂಕ್ ಇಲ್ಲಿದೆ!

