Forest Department : ಅರಣ್ಯ ಇಲಾಖೆ ನೇಮಕಾತಿ 2026 : ಸಂಪೂರ್ಣ ಮಾಹಿತಿ!

Forest Department

ಕರ್ನಾಟಕ ಅರಣ್ಯ ಇಲಾಖೆಯಲ್ಲಿ ಇದೀಗ ಭರ್ಜರಿ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಲಾಗಿದ್ದು ಈ ಹುದ್ದೆಗಳಿಗೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದಾಗಿದೆ ಅರಣ್ಯ ಇಲಾಖೆಯ ಉದ್ಯೋಗಗಳು ಭಾರತದಲ್ಲಿ ಅತ್ಯಂತ ಗೌರವ ಅನಿಸುವ ಹುದ್ದೆಗಳಾಗಿದ್ದು ಈ ಒಂದು ಹುದ್ದೆಗಳಿಗೆ ಸ್ಥಿರವಾದ ಸರ್ಕಾರಿ ವೃತ್ತಿಯ ಆಯ್ಕೆಗಳಲ್ಲಿ ಒಂದಾಗಿದೆ.

Forest Department Jobs In Kannada

ಪ್ರತಿವರ್ಷ ರಾಜ್ಯದಲ್ಲಿ ಅರಣ್ಯ ಇಲಾಖೆಗಳು ಹಲವಾರು ನೇಮಕಾತಿಗಳನ್ನು ನಡೆಸುತ್ತಿದ್ದು ಕೇಂದ್ರ ಅರಣ್ಯ ಅಧಿಕಾರಿಗಳು ಅರಣ್ಯ ರಕ್ಷಕ ಹುದ್ದೆಗಳು ಅರಣ್ಯ ಅಧಿಕಾರಿಗಳು ಹಾಗೆ ಬೀಟ್ ಅರಣ್ಯ ಅಧಿಕಾರಿ ಹುದ್ದೆಗಳ ಸೇರಿದಂತೆ ಅರಣ್ಯ ವೀಕ್ಷಕರ ಹುದ್ದೆಗಳಿಗೂ ಸಹ ನೇಮಕಾತಿಯನ್ನು ನಡೆಸುತ್ತಾರೆ.

ಈ ಹುದ್ದೆಗಳ ಬಗ್ಗೆ ಈ ಕೆಳಗೆ ಸಂಪೂರ್ಣವಾದ ಮಾಹಿತಿಯನ್ನು ನೀಡಲಾಗಿದ್ದು 2026ರಲ್ಲಿ ಈ ಹುದ್ದೆಗಳಿಗೆ ಯಾವ ರೀತಿ ಅಧಿಸೂಚನೆಯನ್ನು ಹೊರಡಿಸಿದ್ದಾರೆ ಅರ್ಜಿ ಸಲ್ಲಿಸಲು ಬೇಕಾಗಿರುವ ಅರ್ಹತೆ ಯಾವುದು ಹಾಗೆ ಅರ್ಜಿ ಸಲ್ಲಿಸಲು ಬೇಕಾಗಿರುವಂತ ದಾಖಲೆಗಳು ಯಾವುವು ಇವೆಲ್ಲದರ ಬಗ್ಗೆ ಸಂಪೂರ್ಣವಾಗಿ ಕೆಳಗೆ ಮಾಹಿತಿಯನ್ನು ನೀಡಲಾಗಿದೆ.

Forest Department : ಅರಣ್ಯ ಇಲಾಖೆ ನೇಮಕಾತಿ 2026 : ಸಂಪೂರ್ಣ ಮಾಹಿತಿ!

ಅರಣ್ಯ ಇಲಾಖೆ ನೇಮಕಾತಿ 2026 ಹೈಲೈಟ್ಸ್:

ಕರ್ನಾಟಕ ಅರಣ್ಯ ಇಲಾಖೆಯು (Forest Department) ರಾಜ್ಯ ಸರ್ಕಾರದ ಅಡಿಯಲ್ಲಿ ಮತ್ತು ಕೇಂದ್ರ ಮಟ್ಟದಲ್ಲಿ ಪರಿಸರ ಅರಣ್ಯ ರಕ್ಷಣೆಗೆ ಒತ್ತನ್ನ ನೀಡುತ್ತಿದೆ ಅರಣ್ಯ ಮತ್ತು ಹವಮಾನ ಬದಲಾವಣೆ ಸೇರಿದಂತೆ ಹಲವಾರು ಮಾಹಿತಿಯನ್ನು ತಿಳಿಯಲು ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತೆ ಇದರ ಪ್ರಾಥಮಿಕ ಜವಾಬ್ದಾರಿ ಎಂದರೆ ಕಾಡುಗಳನ್ನು ರಕ್ಷಿಸುವುದು ಸೇರಿದಂತೆ ಜೀವ ವೈವಿಧ್ಯತೆಯನ್ನು ಸಂರಕ್ಷಿಸುವಂಥ ಉದ್ದೇಶದಿಂದ ಹಾಗೂ ವನ್ಯಜೀವಿಗಳನ್ನ ನಿರ್ವಹಿಸುವುದು ಹಾಗೆ ಅಕ್ರಮ ಮರ ಕಡಿಯುವುದನ್ನು ತಡೆಗಟ್ಟುವುದು.

ಹಾಗೆ ಪರಿಸರದ ಮೇಲೆ ಆಗುವಂತ ದುಷ್ಪರಿಣಾಮಗಳನ್ನು ತಪ್ಪಿಸುವ ಉದ್ದೇಶದಿಂದ ಅರಣ್ಯ ಇಲಾಖೆಯ ಸಚಿವಲಯದ ಅಡಿಯಲ್ಲಿ ಈ ಎಲ್ಲಾ ಹುದ್ದೆಗಳಿಗೆ ನೇಮಕಾತಿಯನ್ನು ಮಾಡಲಾಗುತ್ತದೆ ಈ ನೇಮಕಾತಿಗೆ ಸಂಬಂಧಪಟ್ಟಂತೆ ವಿವಿಧ ಹುದ್ದೆಗಳನ್ನು ಈ ಕೆಳಗೆ ನೋಡಬಹುದು

  • ಅರಣ್ಯ ರಕ್ಷಕ ಹುದ್ದೆಗಳು
  • ಅರಣ್ಯ ಅಧಿಕಾರಿ
  • ಬೀಟ್ ಫಾರೆಸ್ಟ್ ಹುದ್ದೆಗಳು
  • ಅರಣ್ಯ ವೀಕ್ಷಕ ಹುದ್ದೆಗಳು
  • ವನ್ಯಜೀವಿ ಸಂರಕ್ಷಕ
  • ಚಾಲಕ (ಅರಣ್ಯ ಇಲಾಖೆಯ ಅಧಿಕಾರಿಗಳು)
  • ತಾಂತ್ರಿಕ ಮತ್ತು ಕ್ಲಾರಿಕಲ್ ಸಿಬ್ಬಂದಿ ಹುದ್ದೆಗಳಿಗೆ ನೇಮಕಾತಿಯನ್ನು ಈ ಸಚಿವಾಲಯ ನಡೆಸುತ್ತದೆ

ಅರಣ್ಯ ಇಲಾಖೆಯ ವಿವಿಧ ಹುದ್ದೆಗಳ ಜವಾಬ್ದಾರಿಗಳು:

ಅರಣ್ಯ ರಕ್ಷಕ ಹುದ್ದೆಗಳು:

ಅರಣ್ಯ ರಕ್ಷಕರ ಹುದ್ದೆಗಳಿಗೆ ಜವಾಬ್ದಾರಿಯನ್ನು ನೀಡಲಾಗಿರುತ್ತದೆ ಅರಣ್ಯ ಪ್ರದೇಶದಲ್ಲಿ ಗಸ್ತುತಿರುಗುವುದರ ಜೊತೆಗೆ ಆಕ್ರಮ ಮರ ಕಡಿಯುವುದನ್ನು ತಡೆಗಟ್ಟುವುದು ಹಾಗೂ ವನ್ಯಜೀವಿಗಳ ಚಲನ ವಲನಗಳ ಮೇಲೆ ಕಣ್ಣೀಡುವುದು ಹಾಗೂ ಕಾಡಿನಲ್ಲಿ ಬೆಂಕಿಯನ್ನು ವರದಿ ಮಾಡುವುದರ ಜೊತೆಗೆ ಹಿರಿಯ ಅಧಿಕಾರಿಗಳಿಗೆ ಸಹಾಯ ಮಾಡುವ ಉದ್ದೇಶದಿಂದ ಅರಣ್ಯ ರಕ್ಷಕ ಹುದ್ದೆ ಗಳಿಗೆ ನೇಮಕಾತಿಯನ್ನು ಮಾಡಲಾಗುತ್ತದೆ.

ಹುದ್ದೆಗಳಿಗೆ ಅರ್ಹತೆ:

10ನೇ ತರಗತಿ ಮತ್ತು 12ನೇ ತರಗತಿ ವಿದ್ಯಾರ್ಥಿಯನ್ನು (ಆಯಾ ರಾಜ್ಯಗಳಿಗೆ ಅನುಗುಣವಾಗಿ ಅರ್ಹತೆಯನ್ನು ನಿಗದಿಪಡಿಸಲಾಗುತ್ತದೆ)

ಅರಣ್ಯ ವೀಕ್ಷಕ ಹುದ್ದೆ:

ಈ ಹುದ್ದೆಗಳಿಗೆ ಕ್ಷೇತ್ರಕಾರ್ಯಚರಣೆಯಲ್ಲಿ ಕೆಲಸ ಮಾಡುವ ಮೂಲಕ ಮೇಲಿನ ಸಿಬ್ಬಂದಿಗಳಿಗೆ ಬೆಂಬಲವನ್ನು ನೀಡಬೇಕಾಗುತ್ತದೆ

ಅರ್ಹತೆಯನ್ನು ನೋಡುವುದಾದರೆ: ನಿಗದಿತ ಅರ್ಹತೆಯನ್ನು ನಿಗದಿಪಡಿಸಲಾಗಿದ್ದು 12 ತರಗತಿ ಓದಿರುವಂತ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದಾಗಿದೆ ಈ ಹುದ್ದೆಗಳ ಕಾರ್ಯವನ್ನು ನೋಡುವುದಾದರೆ ಅರಣ್ಯಗಳಲ್ಲಿ ಬೀಟ್ ಪ್ರದೇಶವನ್ನು ನಿರ್ವಹಿಸುವುದು ಇವರ ಕರ್ತವ್ಯವಾಗಿರುತ್ತದೆ

ಶೈಕ್ಷಣಿಕ ವಿದ್ಯಾರ್ಹತೆ:

ಈ ಹುದ್ದೆಗಳಿಗೆ ಸಂಬಂಧಪಟ್ಟಂತ ಆಯಾ ರಾಜ್ಯದ ಅಧಿಸೂಚನೆಗೆ ಅನುಗುಣವಾಗಿ ಶೈಕ್ಷಣಿಕ ವಿದ್ಯಾರ್ಹತೆಯನ್ನು ನಿಗದಿಪಡಿಸಲಾಗಿರುತ್ತದೆ ಈ ಕೆಳಗೆ ಅರಣ್ಯ ರಕ್ಷಕ ಹುದ್ದೆಗಳಿಗೆ ಹಾಗೂ ಅರಣ್ಯಾಧಿಕಾರಿ ಹುದ್ದೆಗಳಿಗೆ ಹಾಗೂ ತಾಂತ್ರಿಕ ಸಿಬ್ಬಂದಿ ಹುದ್ದೆಗಳಿಗೆ ಅರ್ಹತೆಯ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳುತ್ತಾ ಹೋಗೋಣ.

ಅರಣ್ಯ ರಕ್ಷಕ ಹುದ್ದೆಗಳಿಗೆ ಕನಿಷ್ಠ 10ನೇ ತರಗತಿ ಉತ್ತೀರ್ಣರಾಗಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು ಕೆಲವು ರಾಜ್ಯಗಳಿಗೆ 12ನೇ ತರಗತಿ ಉತ್ತೀರ್ಣ ಅಗತ್ಯವಿರುತ್ತದೆ

ಅರಣ್ಯ ರಕ್ಷಣಾಧಿಕಾರಿ ಹುದ್ದೆಗಳಿಗೆ 12ನೇ ತರಗತಿಯ ಅಂದರೆ ಪಿಯುಸಿಯಲ್ಲಿ ಪಾಸ್ ಆಗಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು ಕೆಲವೊಮ್ಮೆ ಡಿಪ್ಲೋಮೋ ಹೊಂದಿರುವ ಅರ್ಹ ಅಭ್ಯರ್ಥಿಗಳು ಸಹ ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ

ತಾಂತ್ರಿಕ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಐಟಿಐ ಅಥವಾ ಡಿಪ್ಲೋಮಾ ಹೊಂದಿರುವಂತ ಅಭ್ಯರ್ಥಿಗಳು ಅರ್ಜಿಯನ್ನ ಸಲ್ಲಿಸಬಹುದಾಗಿದೆ ಬೇರೆ ಬೇರೆ ರೀತಿಯಾದ ವಿದ್ಯಾರ್ಥಿಯನ್ನು ನಿಗದಿಪಡಿಸಲಾಗಿರುತ್ತದೆ.

ಇನ್ನಿತರ ಮಾನದಂಡಗಳು ಮತ್ತು ಅವಶ್ಯಕತೆಗಳ ಬಗ್ಗೆ ಮಾಹಿತಿ:

ದೈಹಿಕವಾಗಿ ಪ್ರಾಮಾಣಿಕರಣ ಪರೀಕ್ಷೆಯನ್ನು ಎದುರಿಸಬೇಕಾಗುತ್ತದೆ ವಿಶಿಷ್ಟ ಅವಶ್ಯಕತೆಗಳು

ಎತ್ತರ 163 ಸೆಂಟಿಮೀಟರ್

ಎದೆ ಸುತ್ತಳತೆ ಸುಮಾರು 79 ಸೆಂಟಿಮೀಟರ್

ಮೀಸಲಾತಿ ವರ್ಗಗಳಿಗೆ ಅನುಗುಣವಾಗಿ ಈ ಮಾನದಂಡಗಳು ಬದಲಾವಣೆ ಆಗುತ್ತಿರುತ್ತವೆ.

ದೈಹಿಕ ದಕ್ಷತೆಯ ವಿವರ:

ಪುರುಷ ಅಭ್ಯರ್ಥಿಗಳಿಗೆ ಹಾಗೂ ಮಹಿಳಾ ಅಭ್ಯರ್ಥಿಗಳಿಗೆ ಬೇರೆಬೇರೆ ರೀತಿಯಾದ ದೈಹಿಕ ದಕ್ಷತೆಯ ಪರೀಕ್ಷೆಯನ್ನು ನಡೆಸಲಾಗುತ್ತದೆ ಇದರ ಬಗ್ಗೆ ಈ ಕೆಳಗೆ ಸಂಪೂರ್ಣವಾದ ಮಾಹಿತಿಯನ್ನು ನೀಡಲಾಗಿದೆ ಸಾಮಾನ್ಯವಾಗಿ ದೈಹಿಕ ಪರೀಕ್ಷೆಗಳು ಈ ಕೆಳಗಿನಂತೆ ಇರುತ್ತವೆ

ಪುರುಷ ಅಭ್ಯರ್ಥಿಗಳಿಗೆ:

ನಿಗದಿತ ಸಮಯದೊಳಗೆ 5 km ಓಟವನ್ನ ಪೂರೈಸಬೇಕಾಗುತ್ತದೆ

ಮಹಿಳಾ ಅಭ್ಯರ್ಥಿಗಳಿಗೆ:

ನಿಗದಿತ ಸಮಯದೊಳಗೆ 3 ಕಿ.ಮೀ ಓಟವನ್ನ ಪೂರೈಸ ಬೇಕಾಗಿರುತ್ತದೆ

ಇದು ಕೆಲವು ರಾಜ್ಯಗಳಲ್ಲಿ ಬದಲಾವಣೆ ಆಗುತ್ತಾ ಹೋಗುತ್ತದೆ

ವಯೋಮಿತಿ ವಿವರ:

  • ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ
  • ಕನಿಷ್ಠ ವಯಸ್ಸು 18 ವರ್ಷಗಳು

ಗರಿಷ್ಠ 27ರಿಂದ 35 ವರ್ಷದೊಳಗಿನ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದಾಗಿದೆ

ಅಧಿಸೂಚನೆ ಹಾಗೂ ಕೆಲವು ರಾಜ್ಯಗಳ ಮಾನದಂಡಗಳ ಪ್ರಕಾರ 40 ರಿಂದ 42 ವರ್ಷಗಳವರೆಗೆ ಗರಿಷ್ಠ ವಯಸ್ಸನ್ನ ಇಲ್ಲಿ ನಿಗದಿಪಡಿಸಲಾಗಿರುತ್ತದೆ

ವಯಸ್ಸಿನ ಸಡಿಲಿಕೆ ನಿಯಮಗಳ ಬಗ್ಗೆ:

  • ಎಸ್ಸಿ ಎಸ್ಟಿ ಅಭ್ಯರ್ಥಿಗಳಿಗೆ 5ವರ್ಷಗಳು
  • ಓಬಿಸಿ ಅಭ್ಯರ್ಥಿಗಳಿಗೆ 3ವರ್ಷಗಳು

ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಸರ್ಕಾರಿ ನಿಯಮಗಳ ಪ್ರಕಾರ ವಯೋಮಿತಿ ಸಡಿಲಿಕೆಯನ್ನು ನಿಗದಿಪಡಿಸಲಾಗುತ್ತದೆ

ಇನ್ನು ಅಂಗವಿಕಲ ಅಭ್ಯರ್ಥಿಗಳಿಗೆ ಅನ್ವಯವಾಗುವಂತೆ ವಿವಿಧ ಮಾನದಂಡಗಳನ್ನ ಅವರು ಪೂರೈಸಬೇಕಾಗುತ್ತದೆ

ವೇತನ ವಿವರ:

ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಹಾಗೂ ಅರಣ್ಯಾಧಿಕಾರಿಗಳಿಗೆ ವೇತನದ ವಿವರಗಳನ್ನು ನೋಡುವುದಾದರೆ ಈ ಹುದ್ದೆಗಳಿಗೆ ಏಳನೇ ವೇತನ ಆಯೋಗದ ಮ್ಯಾಟ್ರಿಕ್ಸ್ ಅಡಿಯಲ್ಲಿ ವೇತನವನ್ನು ನೀಡಲಾಗುತ್ತಿದೆ ಅರಣ್ಯ ರಕ್ಷಕ ಹುದ್ದೆಗಳಿಗೆ ವೇತನ ಶ್ರೇಣಿ ಹೀಗಿದೆ

ವೇತನ ಹಂತ ರಾಜ್ಯದಿಂದರಾಜ್ಯಕ್ಕೆ ಇದು ಬದಲಾಗುತ್ತಿರುತ್ತದೆ ಮೂಲವೇತನ ತಿಂಗಳಿಗೆ ಅಂದಾಜಿನ ಪ್ರಕಾರ

2100 ಇಂದ 69,100 ವೇತನ ಇರುತ್ತದೆ

ಅರಣ್ಯ ಅಧಿಕಾರಿ ಹುದ್ದೆಗಳಿಗೆ ಸಂಬಳ ನಾಲ್ಕನೇ ಹಂತದ ಅಥವಾ ಅದಕ್ಕಿಂತ ಹೆಚ್ಚಿನ ವೇತನ ಇಲ್ಲಿ ಪಾವತಿ ಮಾಡಲಾಗುತ್ತದೆ

ಮೂಲವೇತನ ತಿಂಗಳಿಗೆ 25000 ಇಂದ 81000 ವೇತನ ಇರುತ್ತದೆ

ಬೀಟ್ ಫಾರೆಸ್ಟ್ ಆಫೀಸರ್ ಹುದ್ದೆಗಳಿಗೆ ಹೆಚ್ಚುವರಿ ಪ್ರಯೋಜನಗಳು ಸೇರಿದಂತೆ ಹಾಗೂ ಆಯಾ ರಾಜ್ಯಗಳಿಗೆ ಸಂಬಂಧಪಟ್ಟಂತೆ ವೇತನ ಶ್ರೇಣಿಯನ್ನು ನಿಗದಿಪಡಿಸಲಾಗಿದ್ದು ಅಂಕಿ ಅಂಶಗಳ ಪ್ರಕಾರ

69,000 ವೇತನವನ್ನು ನಿಗದಿಪಡಿಸಲಾಗುತ್ತದೆ ಹಾಗೂ ಮನೆ ಬಾಡಿಗೆ ಸೇರಿದಂತೆ ಪ್ರಯಾಣ ಭತ್ಯೆ ಸಮವಸ್ತ್ರ ವೈದ್ಯಕೀಯ ಪ್ರಯೋಜನಗಳು ಪಿಂಚಣಿ ಸೌಲಭ್ಯಗಳು ಇನ್ನಿತರ ಅಗತ್ಯ ಸೌಲಭ್ಯಗಳು ಇವರಿಗೆ ಲಭ್ಯವಾಗುತ್ತದೆ

ಅರ್ಜಿ ಸಲ್ಲಿಸಲು ಬೇಕಾಗಿರುವ ಅಗತ್ಯ ದಾಖಲೆಗಳ ವಿವರಗಳು:

  • 10ನೇ ತರಗತಿ ಮತ್ತು 12ನೇ ತರಗತಿ ಅಂಕಪಟ್ಟಿಗಳು
  • ಆಧಾರ್ ಕಾರ್ಡ್ದಾ
  • ಅದಾಯ ಪ್ರಮಾಣ ಪತ್ರ
  • ಪಾಸ್ಪೋರ್ಟ್ ಅಳತೆಯ ಭಾವಚಿತ್ರ
  • ದೈಹಿಕ ಸದೃಢತೆಯ ಪ್ರಮಾಣ ಪತ್ರ
  • ಆಧಾರ್ ಕಾರ್ಡ್ ಹಾಗೂ ಇನ್ನಿತರ ಅಗತ್ಯ ದಾಖಲೆಗಳು

ಪರೀಕ್ಷಾ ತಯಾರಿ ಹೇಗಿರಬೇಕು?

ಅರಣ್ಯ ಇಲಾಖೆಯ ನೇಮಕಾತಿಯಲ್ಲಿ ಪರೀಕ್ಷೆಯು ವಿಭಿನ್ನ ರೀತಿಯಲ್ಲಿ ಇದ್ದು ಸಾಮಾನ್ಯ ಜ್ಞಾನ ಅಧ್ಯಯನ ಸೇರಿದಂತೆ ಪರಿಸರ ಮತ್ತು ವನ್ಯಜೀವಿಗಳಿಗೆ ಸಂಬಂಧಿಸಿದಂತ ಪ್ರಚಲಿತ ವಿದ್ಯಾಮಾನಗಳ ಪ್ರಶ್ನೋತ್ತರಗಳನ್ನು ನೀಡಲಾಗುತ್ತದೆ ಹಾಗೂ ಮೂಲಭೂತ ಗಣಿತ ಮತ್ತು ತಾರ್ಕಿಕತೆಯ ವಿಷಯಗಳನ್ನು ಇಲ್ಲಿ ಅಭ್ಯಾಸ ಮಾಡಬೇಕಾಗುತ್ತದೆ.

ಭಾರತೀಯ ಭೌಗೋಳಿಕತೆ ಮತ್ತು ಪರಿಸರ ವಿಜ್ಞಾನದ ಬಗ್ಗೆ ಜ್ಞಾನ ಇರಬೇಕಾಗುತ್ತದೆ

ಹಿಂದಿನ ವರ್ಷದ ಪ್ರಶ್ನೆ ಪತ್ರಿಕೆಗಳನ್ನ ನೋಡಿದರೆ ನಿಮಗೆ ಸಂಪೂರ್ಣವಾದ ಮಾಹಿತಿ ತಿಳಿಯುತ್ತದೆ ಹಾಗೂ ಈ ಹುದ್ದೆಗಳಿಗೆ ಯಾವ ಪ್ರಶ್ನೋತ್ತರಗಳನ್ನು ಕೇಳಲಾಗುತ್ತದೆ ಎನ್ನುವಂತ ಒಂದು ಐಡಿಯಾ ನಿಮಗೆ ಸಿಗುತ್ತದೆ

ದೈಹಿಕ ಪರೀಕ್ಷೆ ತಯಾರಿ ಹೇಗಿರಬೇಕು?

ಈ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ದೈಹಿಕ ಪರೀಕ್ಷೆ, ಸಾಮರ್ಥ್ಯ ಪರೀಕ್ಷೆಯನ್ನು ಕೂಡ ಇಲ್ಲಿ ಮಾಡಲಾಗುತ್ತದೆ ದೈಹಿಕವಾಗಿ ಅರ್ಹತೆಯನ್ನು ಪಡೆದಿರುವಂತ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಆಯ್ಕೆಯಾಗುತ್ತಾರೆ.

ಹೌದು ಪ್ರತಿದಿನ ಅಭ್ಯಾಸ ಮಾಡಬೇಕಾಗುತ್ತದೆ ಅದಾದ ನಂತರ ಆರೋಗ್ಯಕ್ಕೆ ಸಂಬಂಧಿಸಿದಂತ ಎಲ್ಲಾ ಕಟ್ಟುನಿಟಿನ ಕ್ರಮವನ್ನು ನೀವು ಕೈಗೊಳ್ಳಬೇಕಾಗುತ್ತದೆ, ಧೂಮಪಾನ ಅಥವಾ ಅನಾರೋಗ್ಯಕರ ಅಭ್ಯಾಸಗಳನ್ನ ಇಲ್ಲಿ ತಪ್ಪಿಸಿ ಉತ್ತಮವಾದ ಆರೋಗ್ಯವನ್ನು ವೃದ್ಧಿಸಿಕೊಳ್ಳಬೇಕಾಗುತ್ತದೆ ಹಾಗೂ ನಿಮ್ಮ ತೂಕದ ಮೇಲೆ ಗಮನವನ್ನು ಕೊಡಬೇಕಾಗುತ್ತದೆ ಇಂದಿನಿಂದಲೇ ಇದಕ್ಕೆ ಬೇಕಾಗಿರುವ ತಯಾರಿಯನ್ನು ನಡೆಸಿ.

ಎಲ್ಲರೂ ಅರಣ್ಯ ಇಲಾಖೆಯ ಕೆಲಸವನ್ನು ಯಾಕೆ ಇಷ್ಟಪಡುತ್ತಾರೆ:

ಸಾಕಷ್ಟು ಜನ ಅರಣ್ಯ ಇಲಾಖೆಯ ಹುದ್ದೆಯನ್ನು ಪಡೆದುಕೊಳ್ಳಬೇಕು ಎಂದು ಹಗಲು ರಾತ್ರಿ ಕಷ್ಟಪಟ್ಟು ಓದುತ್ತಿರುತ್ತಾರೆ ಯಾಕೆಂದರೆ ಅರಣ್ಯ ಇಲಾಖೆಯಲ್ಲಿ ಕೆಲಸ ಮಾಡುವುದಕ್ಕೂ ಅದೃಷ್ಟ ಬೇಕಾಗುತ್ತದೆ ಅಷ್ಟು ಸುಂದರವಾದ ಕೆಲಸ ಇದಾಗಿದ್ದು ಪರಿಸರದ ನಡುವೆ ಜೀವನವನ್ನು ನಡೆಸುವಂತಹ ಒಂದು ಅದ್ಭುತ ಕ್ಷಣ ಈ ಹುದ್ದೆಯಲ್ಲಿ ಇರುತ್ತದೆ ಹಾಗೂ ವೇತನ ಕೂಡ ತುಂಬಾ ಚೆನ್ನಾಗಿ ಇದು ಇದ್ದು ಜೀವನವನ್ನು ಸುಗಮವಾಗಿ ಸಾಗುವುದು ಸಾಗಿಸುವುದಕ್ಕೆ ಉದ್ಯೋಗ ತುಂಬಾನೇ ಚೆನ್ನಾಗಿದೆ ಎನ್ನುವ ಉದ್ದೇಶದಿಂದ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಎಲ್ಲರೂ ಇಷ್ಟಪಡುತ್ತಾರೆ

ಅಂತಿಮ ತೀರ್ಮಾನ:

ಅರಣ್ಯ ಇಲಾಖೆಯ ನೇಮಕಾತಿಗೆ ಸಂಬಂಧಿಸಿದ ವಿಷಯಗಳನ್ನ ಇನ್ನಷ್ಟು ಹೆಚ್ಚು ತಿಳಿದುಕೊಳ್ಳಲು ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಅದಕ್ಕೆ ಅನುಗುಣವಾಗಿ ನೀವು ತಯಾರಿಯನ್ನು ನಡೆಸಬೇಕಾಗುತ್ತದೆ ಹಾಗೂ ವೇತನ ಕೂಡ ತುಂಬಾ ಚೆನ್ನಾಗಿ ಇದ್ದು ಕನಸು ಕಾಣುವ ಅಭ್ಯರ್ಥಿಗಳು ಈಗಿನಿಂದಲೇ ತಯಾರಿ ನಡೆಸಿ ನಿಮ್ಮ ಕನಸಿನ ಉದ್ಯೋಗವನ್ನು ಪಡೆದುಕೊಳ್ಳಲು ಶ್ರಮಪಟ್ಟು ಓದಿರಿ ಇದೇ ರೀತಿ ಹೊಸ ಹೊಸ ಹುದ್ದೆಗಳ ಬಗ್ಗೆ ಮಾಹಿತಿಗಾಗಿ ನಮ್ಮ ವೆಬ್ಸೈಟ್ಗೆ ಭೇಟಿ ನೀಡುತ್ತಿರಿ.

ಪದೇ ಪದೇ ಕೇಳಲಾಗುವ ಪ್ರಸ್ನೋತ್ತರಗಳು:

ಪರಿಸರ ಸಂರಕ್ಷಣೆ

SSLC

5ವರ್ಷ

18


ಇತರೆ ಯೋಜನೆಯ ಪ್ರಮುಖ ಲಿಂಕುಗಳು:-

Leave a Reply

Your email address will not be published. Required fields are marked *