ರಿಪಬ್ಲಿಕ್ ಡೇ ವತಿಯಿಂದ ಗ್ರಾಹಕರಿಗೆ ಭರ್ಜರಿ ಆಫರ್! ಮೋಟೊರೋಲ ಎಡ್ಜ್ 60 ಫ್ಯೂಶನ್ ಫೋನ್ ಇದೀಗ ಗ್ರಾಹಕರಿಗೆ ಕಡಿಮೆ ಬೆಲೆಯಲ್ಲಿ ಆಕರ್ಷಕ ವಿನ್ಯಾಸದಲ್ಲಿ ಲಭ್ಯ. ನೀವು ಕೂಡ ಈ ಫೋನ್ ಅನ್ನು ಖರೀದಿಸಲು ಬಯಸುತ್ತಿದ್ದೀರಾ? ಹಾಗಿದ್ದರೆ ಈ ಮಾಹಿತಿ ನಿಮಗಾಗಿ.
Motorola Edge 60 Fusion 5G Phone
ಆಕರ್ಷಕ ವಿನ್ಯಾಸದ ಮೋಟೊರೋಲ ಎಡ್ಜ್ 60 ಫ್ಯೂಶನ್ ಫೋನ್ ದೇಶದಲ್ಲಿ ಏಪ್ರಿಲ್ 9, 2025 ರಂದು ಬಿಡುಗಡೆಯಾಗಿ ಈಗಾಗಲೇ ಆನ್ಲೈನ್ ಮಾರಾಟ ಪ್ರಾರಂಭವಾಗಿದ್ದು, ಸಾಕಷ್ಟು ಗ್ರಾಹಕರು ಆನ್ಲೈನ್ ನಲ್ಲಿ ಆರ್ಡರ್ ಮಾಡಿದ್ದಾರೆ.
ಈ ಫೋನ್ ಫ್ಲಿಪ್ಕಾರ್ಟ್ ನಲ್ಲಿ ಲಭ್ಯವಿದ್ದು, ಗ್ರಾಹಕರಿಗೆ ರಿಪಬ್ಲಿಕ್ ಡೇ ಪ್ರಯುಕ್ತ ಅತ್ಯಾಕರ್ಷಕ ಕೊಡುಗೆಗಳನ್ನು ನೀಡಲು ಸಜ್ಜಾಗಿದೆ. ಈ ಫೋನ್ ಬಗ್ಗೆ ಸಂಪೂರ್ಣ ವಿವರಣೆ ಬೇಕಿದ್ದರೆ, ಈ ಕೆಳಗೆ ನೀಡಿರುವ ಎಲ್ಲಾ ಮಾಹಿತಿಯನ್ನು ಓದಿಕೊಳ್ಳಿ.
ಈ ಮೊದಲು ಸಂದೇಶಗಳೆಲ್ಲವೂ ಪತ್ರಿಕೆಯ ಮೂಲಕ ರವಾನಿಸಲಾಗುತ್ತಿತ್ತು. ಆದರೆ, ಈ ಬದಲಾಗುತ್ತಿರುವ ಆಧುನಿಕ ಜಗತ್ತಿನಲ್ಲಿ ತಂತ್ರಜ್ಞಾನವಿಲ್ಲದೆ ಯಾವ ಕೆಲಸವೂ ಮಾಡಲು ಸಾಧ್ಯವಿಲ್ಲ. ಇದಕ್ಕಾಗಿಯೇ ಫ್ಲಿಪ್ಕಾರ್ಟ್ ಸಂಸ್ಥೆಯು ಗ್ರಾಹಕರಿಗೆ ಅತಿ ಕಡಿಮೆ ಜೊತೆಗೆ ರಿಯಾಯಿತಿ ದರದಲ್ಲಿ ಮೋಟೊರೋಲ ಎಡ್ಜ್ 60 ಫ್ಯೂಶನ್ ಫೋನ್ ಖರೀದಿಸಲು ಅವಕಾಶ ಕಲ್ಪಿಸಿದೆ. ಮೋಟೊರೋಲ ಎಡ್ಜ್ 60 ಫ್ಯೂಶನ್ ಫೋನ್ ಗ್ರಾಹಕರ ಆಧುನಿಕ ಜಗತ್ತಿನ ಸ್ಮಾರ್ಟ್ ಆಯ್ಕೆ ಎಂದೇ ಹೇಳಬಹುದು.
ಮೋಟೊರೋಲ ಎಡ್ಜ್ 60 ಫ್ಯೂಶನ್ ಫೋನ್ ಕುರಿತು:
| ಮಾಡೆಲ್ ಹೆಸರು | ಮೋಟೊರೋಲ ಎಡ್ಜ್ 60 ಫ್ಯೂಶನ್ 5G ಸ್ಮಾರ್ಟ್ ಫೋನ್ |
| ಬೆಲೆ | ₹21,999 |
| ಚಾರ್ಜಿಂಗ್ ಸಾಮರ್ಥ್ಯ | ಕೇವಲ 30 ನಿಮಿಷಗಳಲ್ಲಿ 0 – 100% ಚಾರ್ಜಿಂಗ್ |
ಮೋಟೊರೋಲ ಎಡ್ಜ್ 60 ಫ್ಯೂಶನ್ ಫೋನ್ ವಿನ್ಯಾಸ:
ಮೋಟೊರೋಲ ಎಡ್ಜ್ 60 ಫ್ಯೂಶನ್ 5G ಸ್ಮಾರ್ಟ್ ಫೋನ್ ಅತ್ಯಾಕರ್ಷಕ ವಿನ್ಯಾಸವನ್ನು ಹೊಂದಿರುವುದರ ಜೊತೆಗೆ 8GB ರ್ಯಾಮ್ ಹೊಂದಿದ್ದು, ಈ ಫೋನ್ ನ ಮಲ್ಟಿ ಟಾಸ್ಕಿನ್ಗ್ ಸಾಮರ್ಥ್ಯವನ್ನು ಹೊಂದಿದೆ.
ಈ ಸ್ಮಾರ್ಟ್ ಫೋನ್ 265GB ಸ್ಟೋರೇಜ್ ಸಾಮರ್ಥ್ಯವನ್ನು ಹೊಂದಿದ್ದು, ಸಾವಿರಾರು ಫೋಟೋಗಳು, ಅಪ್ಲಿಕೇಶನ್ ಗಳು, ವಿಡಿಯೋಗಳು ಹಾಗೂ ಡಾಕ್ಯುಮೆಂಟ್ ಗಳನ್ನು ಸುರಕ್ಷಿತವಾಗಿ, ಭದ್ರವಾಗಿ ಸಂಗ್ರಹಿಸುವ ಸ್ಥಳವಿದೆ.
ಮೋಟೊರೋಲ ಎಡ್ಜ್ 60 ಫ್ಯೂಶನ್ 5G ಸ್ಮಾರ್ಟ್ ಫೋನ್ ನ ಹಿಂಭಾಗದ ಕ್ಯಾಮೆರಾ ಲೆನ್ಸ್ ಗಳು ಚೌಕಾಕಾರ ಹಾಗೂ ವೃತ್ತದ ಮಿಶ್ರಣದಂತಹ ಮ್ಯಾಡಲ್ ವಿನ್ಯಾಸವನ್ನು ಹೊಂದಿದ್ದು, 50MP ಪ್ರೈಮರಿ ಕ್ಯಾಮೆರಾ ಹಾಗೂ 13MP ಅಲ್ಟ್ರಾ ವೈಡ್ ಕ್ಯಾಮೆರಾವನ್ನು ಹೊಂದಿದ್ದು, ಸ್ಪಷ್ಟ ಫೋಟೋ ಮತ್ತು ವಿಡಿಯೋಗಳನ್ನು ಸೆರೆಹಿಡಿಯಬಹುದಾಗಿದೆ. 32MP ಸೆಲ್ಫಿ ಕ್ಯಾಮರಾವನ್ನು ಹೊಂದಿದ್ದು, ಸ್ಪಷ್ಟವಾದ ಸೆಲ್ಫಿ, ವಿಡಿಯೋ ಕಾಲ್ ಗೆ ಅನುವುಮಾಡಿಕೊಡುತ್ತದೆ.
ಮೋಟೊರೋಲ ಎಡ್ಜ್ 60 ಫ್ಯೂಶನ್ ಫೋನ್ ಸ್ಲಿಮ್ ಮತ್ತು ಅತಿ ಹಗುರವಾಗಿದ್ದು, ಗ್ರಾಹಕರು ಆರಾಮದಾಯಕವಾಗಿ ಹಿಡಿದುಕೊಳ್ಳಬಹುದಾಗಿದೆ. ಪ್ಯಾಂಟೋನ್ ಅಮೆಜಾನೈಟ್ ಬಣ್ಣದ ಆಕರ್ಷಕ ಫಿನಿಶ್ ಹೊಂದಿರುವ ಈ ಫೋನ್ ಗ್ರಾಹಕರ ಮನ ಸೆಳೆಯುವುದು ಖಂಡಿತ. ಒಟ್ಟಾರೆಯಾಗಿ ಈ ಮೋಟೊರೋಲ ಎಡ್ಜ್ 60 ಫ್ಯೂಶನ್ ಫೋನ್ ಸ್ಮಾರ್ಟ್, ಸ್ಟೈಲಿಶ್, ಪ್ರೀಮಿಯಂ ಅನುಭವ ನೀಡುವ ವಿನ್ಯಾಸವನ್ನು ಹೊಂದಿದೆ.
ಸ್ಮಾರ್ಟ್ ಫೋನ್ ಸಾಮರ್ಥ್ಯ:
ಬ್ಯಾಟರಿ ಸಾಮರ್ಥ್ಯ:
ಮೋಟೊರೋಲ ಎಡ್ಜ್ 60 ಫ್ಯೂಶನ್ ಫೋನ್ 500 mAh ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದ್ದು, 68W ಟರ್ಬೊ ಪವರ್ ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಇದರಿಂದಾಗಿ ಸಾಮಾನ್ಯ ಬಳಕೆಯಲ್ಲಿ ಒಂದು ದಿನಕ್ಕಿಂತ ಹೆಚ್ಚು ಕಾಲ ಬಾಳಿಕೆಗೆ ಬರುತ್ತದೆ ಅಲ್ಲದೆ, ಕಡಿಮೆ ಸಮಯದಲ್ಲಿ ವೇಗವಾಗಿ ಅಂದರೆ ಕೇವಲ 30 ನಿಮಿಷಗಳಲ್ಲಿ 0 – 100% ಚಾರ್ಜಿಂಗ್ ಸಾಮರ್ಥ್ಯವನ್ನು ಹೊಂದಿದೆ.
ಡಿಸ್ಪ್ಲೇ ವಿನ್ಯಾಸ:
ಮೋಟೊರೋಲ ಎಡ್ಜ್ 60 ಫ್ಯೂಶನ್ ಸ್ಮಾರ್ಟ್ ಫೋನ್ ಡಿಸ್ಪ್ಲೇ ಯು 6.67 ಗಾತ್ರವನ್ನು ಹೊಂದಿದ್ದು, ಇದು ಕರ್ವ್ಡ್ ಫೊಲೇಟ್ ಡಿಸ್ಪ್ಲೇ ವಿನ್ಯಾಸವನ್ನು ಹೊಂದಿದೆ.
ಆಕರ್ಷಕ ಕೊಡುಗೆಗಳು:
ಮೋಟೊರೋಲ ಎಡ್ಜ್ 60 ಫ್ಯೂಶನ್ ಸ್ಮಾರ್ಟ್ ಫೋನ್ ಆನ್ಲೈನ್ ನಲ್ಲಿ ಖರೀದಿಸಲು ಲಭ್ಯವಿದ್ದು, ಫ್ಲಿಪ್ಕಾರ್ಟ್ ಸಂಸ್ಥೆಯು ರಿಪಬ್ಲಿಕ್ ಡೇ ಪ್ರಯುಕ್ತ ಬ್ಯಾಂಕ್ ಕಾರ್ಡ್ ಆಫರ್ ಗಳನ್ನೂ ನೀಡಲು ಸಜ್ಜಾಗಿದೆ. ಈ ಸ್ಮಾರ್ಟ್ ಫೋನ್ ಖರೀದಿಸುವ ಗ್ರಾಹಕರಿಗೆ ಆಕ್ಸಿಸ್ ಬ್ಯಾಂಕ್ ಫ್ಲಿಪ್ಕಾರ್ಟ್ ಡೆಬಿಟ್ ಕಾರ್ಡ್ ಮೇಲೆ ₹750 ರ ವರೆಗೆ 5% ಕ್ಯಾಶ್ ಬ್ಯಾಕ್ ಆಫರ್ ನೀಡಲಾಗಿದೆ.
ಫ್ಲಿಪ್ಕಾರ್ಟ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಸಿ ಸ್ಮಾರ್ಟ್ ಫೋನ್ ಖರೀದಿಸಿದರೆ, ₹4,000 ರ ವರೆಗೆ 5% ಕ್ಯಾಶ್ ಬ್ಯಾಕ್ ಆಫರ್ ಗಳನ್ನು ಹಾಗೂ ಫ್ಲಿಪ್ಕಾರ್ಟ್ ಎಸ್ ಬಿ ಐ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಮೇಲೆ ₹4,000 ರ ವರೆಗೆ 5% ಕ್ಯಾಶ್ ಬ್ಯಾಕ್ ಆಫರ್ ಗಳನ್ನು ನೀಡುತ್ತಿದೆ ಜೊತೆಗೆ ಮೊಬೈಲ್ ಫೋನ್ ನ ಒಟ್ಟು ಮೊತ್ತದ ಮೇಲೆ ₹4,000 ರಿಯಾಯಿತಿ ನೀಡಲಾಗಿದೆ.
ಹಳೆಯ ಫೋನ್ ನೀಡಿ ಹೊಸ ಫೋನ್ ಖರೀದಿಸುವ ಗ್ರಾಹಕರಿಗೆ ಈ ಎಲ್ಲಾ ಆಫರ್ ಗಳು ಕೆಲವೇ ದಿನಗಳಲ್ಲಿ ಮುಗಿಯಲಿದ್ದು, ಹಳೆಯ ಫೋನ್ ನ ಸ್ಥಿತಿಗೆ ತಕ್ಕಂತೆ ₹18,100 ವರೆಗೆ ವಿನಿಮಯ ಬೋನಸ್ ಪಡೆದುಕೊಳ್ಳಬಹುದು.
ಕೊನೆಯ ಮಾತು:
ಗ್ರಾಹಕರೇ, ಈ ಎಲ್ಲಾ ಆಫರ್ ಗಳು ಕೆಲವೇ ದಿನಗಳ ವರೆಗೆ ಲಭ್ಯವಿದ್ದು, ಆಫರ್ ಮುಗಿದ ಮೇಲೆ ಬೇಸರ ಪಡದೆ ನಿಮ್ಮ ಬೆಸ್ಟ್ ಆಯ್ಕೆಯ ಮೋಟೊರೋಲ ಎಡ್ಜ್ 60 ಫ್ಯೂಶನ್ ಸ್ಮಾರ್ಟ್ ಫೋನ್ ಅನ್ನು ಇಂದೇ ಆರ್ಡರ್ ಮಾಡಿ ಈ ಎಲ್ಲಾ ಆಕರ್ಷಕ ಕೊಡುಗೆಗಳನ್ನು ತಮ್ಮದಾಗಿಸಿಕೊಳ್ಳಿ.
ಇತರೆ ಪ್ರಮುಖ ಲಿಂಕುಗಳು:
- ನಿಮಗೆ ರೂ 2000/- ಹಣ ಇನ್ನು ಬಂದಿಲ್ವಾ? | 21ನೇ ಕಂತಿನ ಹಣ ಈ ದಿನ ಜಮಾ!
- ಸ್ವಾವಲಂಬಿ ಸಾರಥಿ ಅರ್ಜಿ ಸಲ್ಲಿಕೆ ಪ್ರಾರಂಭ 2026
- ಶ್ರಮ ಶಕ್ತಿ ಯೋಜನೆ ಸಹಾಯಧನ 2026
- ಕರ್ನಾಟಕ ಮಡಿಲು ಕಿಟ್ ಯೋಜನೆ 2026
- ನಿರುದ್ಯೋಗಿಗಳಿಗೆ ಭರ್ಜರಿ ಅವಕಾಶ! ಸರ್ಕಾರದಿಂದ ₹2.5 ಲಕ್ಷ ಸಾಲ + 35% ಸಬ್ಸಿಡಿ

