RRB ಗ್ರೂಪ್ D ನೇಮಕಾತಿ 2026,, ಭರ್ಜರಿ 22,000 ಹುದ್ದೆಗಳ ಭರ್ತಿ! । RRB Recruitment 2026

RRB ಗ್ರೂಪ್ D ನೇಮಕಾತಿ 2026,, ಭರ್ಜರಿ 22,000 ಹುದ್ದೆಗಳ ಭರ್ತಿ !!... । RRB Recruitment 2026

ಹಾಯ್ ಹಲೋ ನಮಸ್ಕಾರ ಕರ್ನಾಟಕ ಉದ್ಯೋಗ ಪ್ರಿಯರಿಗೆ RRB ಕಡೆಯಿಂದ ಬರೋಬ್ಬರಿ 22,000 ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟವಾಗಿದೆ. ಇದು ಬಂದುRRB ಗ್ರೂಪ್ D ಹುದ್ದೆಗಳಾಗಿರುವಂತ್ತದ್ದು. ಜಸ್ಟ್  ITI , 10TH ಪೂರ್ಣಗೊಳಿಸಿದ ಅಭ್ಯರ್ಥಿಗಳಿಗೆ ಈ ಉದ್ಯೋಗಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ.

RRB Recruitment 2026

ಆನ್‌ಲೈನ್ ಅರ್ಜಿ 20-01-2026 ರಿಂದ ಪ್ರಾರಂಭವಾಗುತ್ತದೆ ಮತ್ತು 20-02-2026 ರಂದು ಕೊನೆಯದಿನಾಂಕವಾಗುತ್ತದೆ. ಆಸಕ್ತಿ ಹೊಂದಿದ ಅಭ್ಯರ್ಥಿಗಳು RRB ವೆಬ್ ಸೈಟ್ rrbchennai.gov.in ಮೂಲಕ ಅರ್ಜಿಯನ್ನ ಸಲ್ಲಿಸಬಹುದಾಗಿದೆ.

ರೈಲ್ವೆ ನೇಮಕಾತಿ ಮಂಡಳಿ (RRB) ಗ್ರೂಪ್ D ನೇಮಕಾತಿ 2026  ಅವಲೋಕನ RRB Recruitment 2026

ಸಂಸ್ಥೆಯ ಹೆಸರು ರೈಲ್ವೆ ನೇಮಕಾತಿ ಮಂಡಳಿ (RRB)
ಹುದ್ದೆಗಳ ಹೆಸರು ಗ್ರೂಪ್ D
ಒಟ್ಟು ಹುದ್ದೆಗಳು 22,000
ವಿದ್ಯಾರ್ಹತೆ  ITI ,10TH ಪಾಸ್
ವೇತನ ಶ್ರೇಣಿ ₹18,000 ರೂ.
ವಯೋಮಿತಿ 18 ರಿಂದ 33 ವರ್ಷಗಳು
ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ 20-01-2026
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 20-02-2026
RRB Recruitment

ಹುದ್ದೆಗಳಬಗ್ಗೆ ಸಂಕ್ಷಿಪ್ತ ಮಾಹಿತಿ :-

ಈ ಹುದ್ದೆಗಳಿಗೆ ಸಂಬಂದಿಸಿದ ಎಲ್ಲಾ ಸಂಪೂರ್ಣ ಮಾಹಿತಿಯನ್ನ ನಮ್ಮ ವೆಬ್ ಸೈಟ್ ನೀಡ್ಸ್ ಆಫ್ ಕರ್ನಾಟಕ ದಲ್ಲಿ ನೀವು ನೋಡಬಹುದಾಗಿದೆ. ಆಸಕ್ತ ಹಾಗು ಅರ್ಹ ಅಬ್ಯಾರ್ಥಿಗಳು ಕೆಳಗೆ ಕೊಡಲಾದ ಉದ್ಯೋಗ ಮಾಹಿತಿಯನ್ನ ಹಂತ ಹಂತವಾಗಿ ಓದಿಕೊಂಡು ಅರ್ಜಿ ಸಲ್ಲಿಸುವ ಮೊದಲು ಶೈಕ್ಷಣಿಕ ಅರ್ಹತೆ, ವಯೋಮಿತಿ ,ಅರ್ಹತಾ ಮಾನದಂಡ , ಅಗತ್ಯ ದಾಖಲೆಗಳು ಹಾಗು ಇನ್ನಿತರ ಮಾಹಿತಿಗಳನ್ನ ಸಂಪೂರ್ಣವಾಗಿ ಕೆಳಗೆ ಕೊಡಲಾಗಿರುತ್ತದೆ ನಿಗದಿ ಪಡಿಸಿದ ದಿನದೊಳಗೆ ಅರ್ಜಿಯನ್ನ ಆನ್ಲೈನ್ ಮುಖಾಂತರ ಸಲ್ಲಿಸಿ.

RRB ಗ್ರೂಪ್ D ನೇಮಕಾತಿ 2026 ಒಟ್ಟು ಹುದ್ದೆಗಳ ವಿವರ :-

ಪೋಸ್ಟ್ ಹೆಸರು ಒಟ್ಟು ಹುದ್ದೆಗಳ ಸಂಖ್ಯೆ
ಸಹಾಯಕ (ಟಿಎಲ್ ಮತ್ತು ಎಸಿ)50 ಹುದ್ದೆಗಳು
ಸಹಾಯಕ (ವಿಜ್ಞಾನ ಮತ್ತು ತಂತ್ರಜ್ಞಾನ)1500 ಹುದ್ದೆಗಳು
ಪಾಯಿಂಟ್ಸ್‌ಮನ್ ಬಿ5000 ಹುದ್ದೆಗಳು
ಸಹಾಯಕ (ಸಿ & ವೆಸ್ಟ್)1000 ಹುದ್ದೆಗಳು
ಸಹಾಯಕ (ಪಿ-ವೇ)300 ಹುದ್ದೆಗಳು
ಟ್ರ್ಯಾಕ್ ಮೇಂಟೆನೇಟರ್ (ಗುಂಪು IV)11000 (11000) ಹುದ್ದೆಗಳು
ಸಹಾಯಕ (TRD)800 ಹುದ್ದೆಗಳು
ಸಹಾಯಕ ಲೋಕೋ ಶೆಡ್ (ವಿದ್ಯುತ್)200 ಹುದ್ದೆಗಳು
ಸಹಾಯಕ (ಸೇತುವೆ)600 (600) ಹುದ್ದೆಗಳು
ಸಹಾಯಕ ಕಾರ್ಯಾಚರಣೆಗಳು (ವಿದ್ಯುತ್)500 (500) ಹುದ್ದೆಗಳು
ಸಹಾಯಕ (ಟ್ರ್ಯಾಕ್ ಮೆಷಿನ್)600 (600) ಹುದ್ದೆಗಳು
ಒಟ್ಟು ಹುದ್ದೆಗಳು 22000 
RRB Recruitment

ವಿದ್ಯಾರ್ಹತೆ :- RRB Recruitment 2026

  • ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು  ITI ಅಥವಾ 10TH ಪೂರ್ಣಗೊಳಿಸಿರಬೇಕು .

ವಯೋಮಿತಿ :-

  • ಅಭ್ಯರ್ಥಿಗಳಿಗೆ ಕನಿಷ್ಠ18 ವರ್ಷ ವಯೋಮಿತಿ ನಿಗದಿಪಡಿಸಿದರೆ.
  • ಜೋತೆಗೆ ಗರಿಷ್ಠ 33 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ.

ಅರ್ಜಿಶುಲ್ಕ :-

  • ಸಾಮಾನ್ಯ/ ಒಬಿಸಿ/ ಇಡಬ್ಲ್ಯೂಎಸ್ : * 500/-
  • SC/ ST/ EBC/ ಮಹಿಳೆ/ ಟ್ರಾನ್ಸೆಂಡರ್: ₹250/-
  • ಮರುಪಾವತಿ ಮೊತ್ತ (CBT ಗೆ ಹಾಜರಾದಾಗ)
  • ಸಾಮಾನ್ಯ/ ಒಬಿಸಿ / ಇಡಬ್ಲ್ಯೂಎಸ್ : * 400/-
  • SC/ ST/ EBC/ ಮಹಿಳೆ/ ಟ್ರಾನ್ಸೆಂಡರ್: ₹250/-

ಆಯ್ಕೆ ಪ್ರಕ್ರಿಯೆ :-

  • ಕಂಪ್ಯೂಟರ್ ಆಧಾರಿತ ಪರೀಕ್ಷೆ- CBT ಗಣಿತ, ಸಾಮಾನ್ಯ ಬುದ್ಧಿಮತ್ತೆ ಮತ್ತು ತಾರ್ಕಿಕತೆ ಮತ್ತು ಸಾಮಾನ್ಯ ಜಾಗೃತಿಯಂತಹ ವಿವಿಧ ವಿಷಯಗಳಲ್ಲಿ ನಿಮ್ಮ ಜ್ಞಾನವನ್ನು ನಿರ್ಣಯಿಸುತ್ತದೆ.
  • ದೈಹಿಕ ದಕ್ಷತೆ ಪರೀಕ್ಷೆ – ಪಿಇಟಿ ನಿಮ್ಮ ದೈಹಿಕ ಸಾಮರ್ಥ್ಯವನ್ನು ಮೌಲ್ಯಮಾಪನ ಮಾಡಲು ವಿನ್ಯಾಸಗೊಳಿಸಲಾಗಿದೆ ಮತ್ತು ಓಟ, ಉದ್ದ ಜಿಗಿತ ಮತ್ತು ಎತ್ತರ ಜಿಗಿತದಂತಹ ಪರೀಕ್ಷೆಗಳನ್ನು ಒಳಗೊಂಡಿದೆ.
  • ವೈದ್ಯಕೀಯ ಪರೀಕ್ಷೆ – ನಿಮ್ಮ ಒಟ್ಟಾರೆ ಆರೋಗ್ಯ ಮತ್ತು ಕೆಲಸಕ್ಕೆ ನಿಮ್ಮ ಫಿಟೈಸ್ ಅನ್ನು ನಿರ್ಣಯಿಸಲು ವೈದ್ಯಕೀಯ ಪರೀಕ್ಷೆಯನ್ನು ಸಹ ನಡೆಸಲಾಗುತ್ತದೆ.
  • ದಾಖಲೆ ಪರಿಶೀಲನೆ – ನಿಮ್ಮ ಅರ್ಜಿಯಲ್ಲಿ ಒದಗಿಸಲಾದ ಎಲ್ಲಾ ಮಾಹಿತಿಯು ನಿಖರವಾಗಿದೆ ಎಂದು ಖಚಿತಪಡಿಸಿಕೊಳ್ಳಲು.

ಅರ್ಜಿ ಸಲ್ಲಿಸುವ ವಿಧಾನ :-

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗೂ ಅಧಿಕೃತ ಅಧಿಸೂಚನೆಯನ್ನು ಓದಿಕೊಂಡು ಆನ್ಲೈನ್ ನಲ್ಲಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ ಅರ್ಜಿ ಸಲ್ಲಿಸಲು ಅದಿಕ್ರುತ ವೆಬ್ಸೈಟ್ ಗೆ ಭೇಟಿ ನೀಡಿ ಅಲ್ಲಿ ಅರ್ಜಿ ಫಾರ್ಮ್ ಓಪನ್ ಮಾಡಿಕೊಳ್ಳಿ ಮತ್ತು ಕೇಳಲಾಗಿರುವ ಮಾಹಿತಿಯನ್ನು ಭರ್ತಿಮಾಡಿ ಅಗತ್ಯ ದಾಖಲೆಯನ್ನು ಅಪ್ಲೋಡ್ ಮಾಡಿ ಅರ್ಜಿ ಶುಲ್ಕವನ್ನು ಪಾವತಿಸಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಹೀಗೆ ಅರ್ಜಿ ಸಲ್ಲಿಸಿ ಬಂದಿರುವ ಅರ್ಜಿಪ್ರತಿಯನ್ನು ಡೌನ್ಲೋಡ್ ಮಾಡಿಕೊಂಡು ಪ್ರಿಂಟ್ ತೆಗೆದಿಟ್ಟುಕೊಳ್ಳಿ.

ಪ್ರಮುಖ ದಿನಾಂಕಗಳು :-

RRB ಅಧಿಸೂಚನೆ ಬಿಡುಗಡೆ ದಿನಾಂಕ: 23-12-2025
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ:
 20-01-2026
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ :
20-02-2026


RRB 2026 ಗ್ರೂಪ್ D ಪ್ರಮುಖ ಲಿಂಕ್‌ಗಳು :- RRB Recruitment 2026

ಅಧಿಕೃತ ವೆಬ್‌ಸೈಟ್ ಲಿಂಕ್  ಇಲ್ಲಿ ಕ್ಲಿಕ್ ಮಾಡಿ
ಅಧಿಸೂಚನೆ ಪಿಡಿಎಫ್ ಲಿಂಕ್ ಇಲ್ಲಿ ಕ್ಲಿಕ್ ಮಾಡಿ
ಆನ್ಲೈನ್ ಅಲ್ಲಿ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ

ಅಂತಿಮ ತೀರ್ಮಾನ :-

ರೈಲ್ವೆ ನೇಮಕಾತಿ ಮಂಡಳಿ (RRB) ಪ್ರಾಧಿಕಾರ ITI ಅಥವಾ 10TH ವಿದ್ಯಾರ್ಹತೆಯನ್ನ ಪೂರ್ಣಗೊಳಿಸಿದ ಅಭ್ಯರ್ಥಿಗಳು ಈ ಉದ್ಯೋಗ ಪಡೆಯಬಹುದಾಗಿದೆ. RRB ಗ್ರೂಪ್ D ಮತ್ತು ಇತರ ಹುದ್ದೆಗಳ ಭರ್ತಿ ಮಾಡಲಾಗುತ್ತಿದ್ದು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಿ.

ಇತರೆ ಲಿಂಕುಗಳು :-

ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ

Leave a Reply

Your email address will not be published. Required fields are marked *